ಬಂಟ್ವಾಳ: ತಾಲೂಕಿನ ಮೆಲ್ಕಾರಿನಲ್ಲಿರುವ ಆರ್. ಆರ್. ಕಮರ್ಷಿಯಲ್ ಸೆಂಟರಿನಲ್ಲಿ ಝಯಾನ್ ಮೆಡಿಕಲ್ಸ್ ನಾಳೆ ಶುಭಾರಂಭಗೊಳ್ಳಲಿದೆ.
ಎಲ್ಲ ವಿಧದ ಔಷಧಿ ಸಾಮಾಗ್ರಿಗಳು , ನ್ಯೂಟ್ರಿಯಂಟ್ ಫುಡ್, ಚೈಲ್ಡ್ ಫುಡ್, ಆರೋಗ್ಯ ಸಂಬಂಧಿತ ಸಾಮಾಗ್ರಿಗಳು ಇತ್ಯಾದಿತ್ಯಾದಿಗಳು ಲಭ್ಯವಿರುತ್ತದೆ.
ಉಚಿತ ಹೋಂ ಡೆಲಿವರಿ ಸೌಲಭ್ಯವೂ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.