2022ರ ಅಂತ್ಯ ವೇಳೆಗೆ ಜಗತ್ತು ಕೊರೋನಾ ಮುಕ್ತವಾಗುತ್ತದೆ- ಭವಿಷ್ಯ ನುಡಿದ ಬಿಲಿಗೇಟ್ಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಾರ್ಸಾ: 2022 ರ ಅಂತ್ಯವೇಳೆಗೆ ಜಗತ್ತು ಕೊರೋನಾದಿಂದ ಮುಕ್ತವಾಗಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಭವಿಷ್ಯ ನುಡಿದಿದ್ದಾರೆ.

ಬಿಲ್ ಗೇಟ್ಸ್ ಅವರು ಪೋಲೆಂಡ್ ನ ವೃತ್ತಪತ್ರಿಕೆ ಮತ್ತು TVN24 ನ ಗೆಜೆಟಾ ವೈಬೊರ್ಕ್ಜಾ ಗೆ ನೀಡಿದ ಸಂದರ್ಶನವೊಂದರಲ್ಲಿ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

“ಕೊರೋನಾ ವೈರಸ್ ಒಂದು ನಂಬಲಸಾಧ್ಯವಾದ ದುರಂತ.ಆದರೆ ಇದೀಗ ಪ್ರಪಂಚದಾತ್ಯಂತ ಕೋವಿಡ್ 19 ವಿರುದ್ಧ ಲಸಿಕೆಗಳು ಲಭ್ಯವಾಗುತ್ತಿರುವುದರಿಂದ 2022ರ ವೇಳೆಗೆ ಜಗತ್ತು ಕೊರೋನಾ ಮುಕ್ತವಾಗುತ್ತದೆ ಎಂದು ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು