ನವದೆಹಲಿ (01-12-2020):ವಾಟ್ಸಾಪ್ ಬಳಕೆದಾರರಿಗೆ ಮುಖ್ಯಮಾಹಿತಿ ಇದಾಗಿದ್ದು, ನೀವು ವಾಟ್ಸಾಪ್ ಬಳಕೆ ಮಾಡುತ್ತಿದ್ದರೆ ಆಪ್ ಲೈನ್ ನಲ್ಲೂ ಚಾಟ್ ಮಾಡಬಹದಾಗಿದೆ.
ನೀವು ಕೆಲವೊಮ್ಮೆ ಹೆಚ್ಚು ಸಮಯ ಆನ್ ಲೈನ್ ನಲ್ಲಿರುತ್ತೀರಿ ಆಗ ನಿಮ್ಮ ಪೋಷಕರಾ ಅಥವಾ ಪ್ರೀತಿ ಪಾತ್ರರಾದವರು ಯಾಕೆ ಆನ್ ಲೈನ್ ನಲ್ಲಿ ಸಮಯ ಕಳೆಯುತ್ತೀರಿ ಎಂದು ತರಾಟೆಗೆ ತಗೆಯುತ್ತಾರೆ. ಇದರಿಂದ ಕೆಲವೊಮ್ಮೆ ನಮಗೆ ಕಿರಿಕಿರಿ ಕೂಡ ಉಂಟಾಗುತ್ತದೆ.
ನಮಗೆ ನೂತನ ಐಡಿಯಾ ಮೂಲಕ ಆಪ್ ಲೈನ್ ನಲ್ಲಿದ್ದು, ಚಾಟ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಹೊಸ ಅಪ್ಲಿಕೇಶನ್ ಬಳಸಬೇಕಾಗುತ್ತೆ. ಇದರ ಹೆಸರು ಡಬ್ಲ್ಯೂಎ ಬಬಲ್ ಫಾರ್ ಚಾಟ್ ಅಂತಾ. ಪ್ಲೇ ಸ್ಟೋರ್ನಲ್ಲಿ ಈ ಅಪ್ಲಿಕೇಶನ್ 1 ಕೆ + ಡೌನ್ಲೋಡ್ ಹೊಂದಿದ್ದು, 3.9 ರೇಟಿಂಗ್ ಹೊಂದಿದೆ ಎಂದು ವರದಿಯಾಗಿದೆ.
ಡೌನ್ಲೋಡ್ ಮಾಡಿದ ನಂತರ ನೀವು ಆಪ್ ಲೈನ್ ನಲ್ಲಿ ಇದ್ದವರಂತೆ ಇತರರ ಜೊತೆ ಹೆಚ್ಚು ಸಮಯ ಚಾಟ್ ಮಾಡಬಹುದು