ಶಾಕಿಂಗ್ ನ್ಯೂಸ್: ನಾಯಿಗಳಲ್ಲಿ ವಿಚಿತ್ರ ಸೋಂಕು ಪತ್ತೆ: ನೂರಾರು ನಾಯಿಗಳು ಸಾವು

dog
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋಲ್ಕತ್ತಾ(21-02-2021): ಕೊರೊನಾ ದೇಶದ ಜನರ ಜೀವನವನ್ನೇ ಅಸ್ತವ್ಯಸ್ತ ಮಾಡಿದರೆ ಇನ್ನೊಂದು ಕಡೆ ಮೂಕಪ್ರಾಣಿಗಳಲ್ಲೂ ಮಾರಕ ಸೋಂಕುಗಳು ಪತ್ತೆಯಾಗುತ್ತಿದೆ.

 ಕೋಲ್ಕತಾದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ  3 ದಿನಗಳ ಅಂತರದಲ್ಲಿ ಬರೊಬ್ಬರಿ 200 ನಾಯಿಗಳು ವಿಚಿತ್ರ ರೋಗದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ನಾಯಿಗಳ ಸಾವಿನ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಮೃತಪಟ್ಟ ನಾಯಿಗಳ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಳಿಕ ನಾಯಿಗಳ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು