ಅಪ್ ಸ್ಟಾಕ್ಸ್ ಮೇಲೆ ಸೈಬರ್ ದಾಳಿ | ಷೇರು ಮಾರುಕಟ್ಟೆ ಖಾತೆದಾರರಲ್ಲಿ ಆತಂಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ: ದೇಶದ ಶೇರು ಮಾರುಕಟ್ಟೆ ಕ್ಷೇತ್ರದ ಅತಿದೊಡ್ಡ ದಳ್ಳಾಳಿ ಸಂಸ್ಥೆಗಳಲ್ಲೊಂದಾದ ‘ಅಪ್‍ಸ್ಟಾಕ್ಸ್‘(Upstox) ನಲ್ಲಿ ಮಾಹಿತಿ ಸೋರಿಕೆ ಉಂಟಾಗಿದ್ದು, ಖಾತೆದಾರರಲ್ಲಿ ಆತಂಕ ಮೂಡಿದೆ.

ಇಪ್ಪತ್ತೈದು ಲಕ್ಷದಷ್ಟು ಗ್ರಾಹಕರ ಮಾಹಿತಿಗಳು ಸೋರಿಕೆ ಮಾಡಲಾಗಿದೆ. ಸೈಬರ್ ದಾಳಿ ಮಾಡಿದ ಹ್ಯಾಕರುಗಳು ಅಪ್‍ಸ್ಟಾಕ್ಸ್ ಖಾತೆದಾರರಿಗೆ ಸಂಬಂಧಿಸಿದ ಮಾಹಿತಿಗಳನ್ನುಡಾರ್ಕ್ ವೆಬ್ʼನಲ್ಲಿ ಅಪ್ಲೋಡ್ ಮಾಡಿದ್ದಾರೆನ್ನಲಾಗಿದೆ. ಇದನ್ನು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿದರೆ ಷೇರು ಮಾರುಕಟ್ಟೆ ಖಾತೆದಾರರ ನಗದು ವರ್ಗಾವಣೆಯಾಗುವುದು.

ಬಗ್ಗೆ ಪ್ರತಿಕ್ರಿಯೆ ನೀಡಿದ ಅಪ್‍ಸ್ಟಾಕ್ಸ್ ಕಂಪೆನಿಯು ಗ್ರಾಹಕರ ನಗದು ಸುರಕ್ಷಿತವಾಗಿದೆ ಎಂದಿದೆ. ಸೂಕ್ತ ತನಿಖೆ ನಡೆಸಿ, ಯಾವುದೇ ತಪ್ಪುಗಳಾಗದಂತೆ ನೋಡಿಕೊಳ್ಳುತ್ತೇವೆಸುರಕ್ಷಿತ ಪಾಸ್ವರ್ಡ್ ಜೊತೆಗೆ ವ್ಯವಹಾರವಾಗುವುದನ್ನು ಖಾತರಿಪಡಿಸುತ್ತೇವೆ ಎಂದು ಅಪ್‍ಸ್ಟಾಕ್ಸ್ ಸಿಇಒ ರವಿಕುಮಾರ್ ಭರವಸೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು