ತಬ್ಲಿಘಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 49 ವಿದೇಶಿಗರಿಗೆ ದಂಡ ಕಟ್ಟುವಂತೆ ಸೂಚನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(25-02-2021): ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ 49 ವಿದೇಶಿ ಪ್ರಜೆಗಳಿಗೆ ಲಕ್ನೋ ನ್ಯಾಯಾಲಯ ತಲಾ 1,500 ರೂ. ದಂಡ ವಿಧಿಸಿದೆ.

49 ವಿದೇಶಿಯರು ಥೈಲ್ಯಾಂಡ್, ಕಿರ್ಗಿಸ್ತಾನ್, ಖಝಕಿಸ್ತಾನ್ ಮತ್ತು ಬಾಂಗ್ಲಾದೇಶದಿಂದ ಉತ್ತರ ಪ್ರದೇಶವನ್ನು ತಲುಪಿದ್ದರು.ಕೇಂದ್ರ ಮತ್ತು ರಾಜ್ಯದ ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪ ಅವರ ಮೇಲಿತ್ತು.

ಲಖನೌ ಮತ್ತು ಬಹ್ರೇಚ್, ಸೀತಾಪುರ ಮತ್ತು ಭಾದೋಹಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಐಪಿಸಿ ವಿಭಾಗಗಳು ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದರು. 49 ವಿದೇಶಿ ಪ್ರಜೆಗಳು ಅವರೆಲ್ಲರೂ ಪ್ರವಾಸಿಗರು ಮತ್ತು ಮಾನ್ಯೀಕೃತ ವೀಸಾಗಳಲ್ಲಿ ಭಾರತಕ್ಕೆ ಬಂದಿದ್ದರು.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು