ರಿಯಾದ್: ಯುನೈಟೆಡ್ ಮುಲ್ಕಿ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಿಯಾದ್: ಮಾರ್ಚ್ 19 ರ ಶುಕ್ರವಾರ ಯುನೈಟೆಡ್ ಮುಲ್ಕಿ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ಹಾಸ್ಪಿಟಲ್ ನಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 8 ರಿಂದ 11 ತನಕ ನಡೆಯಲಿದೆ.

ಹೆಚ್ಚಿನ ಮಾಹಿತಿ ಪಡೆಯಲು

ಇಕ್ಬಾಲ್ ಮುಲ್ಕಿ(053 504 8695)

ಮನ್ಸೂರ್ ಅರಬಿ (056 477 9129)

ಮಂಚು ಮುಲ್ಕಿ (055 658 5225)

ಘನಿ ಅಹ್ಮದ್ (050 912 5443)

ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು