ಅಬುಧಾಬಿ(19-12-2020): ಸರಕಾರೀ ಮತ್ತು ಖಾಸಗೀ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಮುಂದಿನ ಎರಡು ವರ್ಷಗಳಲ್ಲಿ ಬರುವ ರಜಾದಿನಗಳನ್ನು ಘೋಷಿಸಲಾಯಿತು. ಸಚಿವ ಸಂಪುಟವು ಅಂಗೀಕಾರ ನೀಡಿದ 2021-22 ರ ಸಾಲಿನ ರಜಾದಿನಗಳು ಇಂತಿವೆ:
2021 ರ ರಜಾದಿನಗಳು:
ಜನವರಿ 1 – ಹೊಸ ವರ್ಷಾರಂಭ
ರಮಳಾನ್ 29 ರಿಂದ ಶವ್ವಾಲ್ 3 ರ ವರೆಗೆ – ಈದುಲ್ ಫಿತ್ರ್
ದ್ಸುಲ್ ಹಜ್ 9 – ಅರಫಾ ದಿನ
ದ್ಸುಲ್ ಹಜ್ 10 ರಿಂದ 12 ರ ವರೆಗೆ – ಬಕ್ರೀದ್
ಅಗಸ್ಟ್ 12 – ಹಿಜರಿ ಹೊಸ ವರ್ಷಾರಂಭ
ಅಕ್ಟೋಬರ್ 21 – ಪ್ರವಾದಿ ಮುಹಮ್ಮದ್ ಸ.ಅ ಜನ್ಮದಿನಾಚರಣೆ
ಡಿಸೆಂಬರ್ 1 – ಸ್ಮರಣೆ ದಿನ
ಡಿಸೆಂಬರ್ 2 ಮತ್ತು 3 – ಯುಎಇ ರಾಷ್ಟ್ರೀಯ ದಿನಾಚರಣೆ
2022 ರ ರಜಾದಿನಗಳು:
ಜನವರಿ 1 – ಹೊಸ ವರ್ಷಾರಂಭ
ರಮಳಾನ್ 29 ರಿಂದ ಶವ್ವಾಲ್ 3 ರ ವರೆಗೆ – ಈದುಲ್ ಫಿತ್ರ್
ದ್ಸುಲ್ ಹಜ್ 9 – ಅರಫಾ ದಿನ
ದ್ಸುಲ್ ಹಜ್ 10 ರಿಂದ 12 ರ ವರೆಗೆ – ಬಕ್ರೀದ್
ಜುಲೈ 30 – ಹಿಜರಿ ಹೊಸ ವರ್ಷಾರಂಭ
ಅಕ್ಟೋಬರ್ 8 – ಪ್ರವಾದಿ ಮುಹಮ್ಮದ್ ಸ.ಅ ಜನ್ಮದಿನಾಚರಣೆ
ಡಿಸೆಂಬರ್ 1 – ಸ್ಮರಣೆ ದಿನ
ಡಿಸೆಂಬರ್ 2 ಮತ್ತು 3 – ಯುಎಇ ರಾಷ್ಟ್ರೀಯ ದಿನಾಚರಣೆ