ಅನಿವಾಸಿಗಳಿಗೆ ಗುಡ್ ನ್ಯೂಸ್

uae
Share on facebook
Share on twitter
Share on linkedin
Share on whatsapp
Share on telegram
Share on email
Share on print

ಯುಎಇ(16-10-2020): ಯುಎಇಯ ಹಲವು ಕಡೆಗಳಲ್ಲಿ ಮನೆ ಬಾಡಿಗೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆಯೆನ್ನಲಾಗಿದೆ. ಈ ವರ್ಷದ ಮಧ್ಯ ಭಾಗದಿಂದ ಅದು ಸುಮಾರು ಇಪ್ಪತ್ತು ಶೇಕಡಾದವರೆಗೂ ಕಡಿಮೆಯಾಗಿದೆ.

ಬಾಡಿಗೆ ಕಮ್ಮಿಯಿರುವ ಪ್ರದೇಶಗಳತ್ತ ಜನರು ಸ್ಥಳಾಂತರವಾಗುವುದನ್ನು ತಪ್ಪಿಸುವುದಕ್ಕಾಗಿ, ಇನ್ನುಳಿದ ಕೆಲವು ಸ್ಥಳಗಳ ರಿಯಲ್ ಎಸ್ಟೇಟ್ ಮಾಲಿಕರೂ ತಮ್ಮ ಮಾಲಕತ್ವದಲ್ಲಿರುವ ಮನೆಗಳ ಬಾಡಿಗೆಯನ್ನೂ ಇಳಿಸುತ್ತಿದ್ದಾರೆ. ಇಪ್ಪತ್ತು ಶೇಕಡಾದವರೆಗೂ ಮನೆ ಬಾಡಿಗೆ ಇಳಿಕೆಯಾಗಲು ಇದುವೇ ಮೂಲ ಕಾರಣವಾಗಿದೆ.

ಜುಮೈರ, ಲೈಟ್ ಟವರ್, ರೀಮ್ ಮಿರಾ, ದಿ ವಿಲ್ಲಾ, ದಿ ಸ್ಪ್ರಿಂಗ್ಸ್, ದಿ ಮಿಡಾಸ್, ಜುಮೈರ ವಿಲೇಜ್ ಸರ್ಕಲ್ ಇತ್ಯಾದಿ ಪ್ರದೇಶಗಳಲ್ಲಿ ಮನೆ ಬಾಡಿಗೆಗಳು ಇಳಿಕೆ ಕಂಡಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು