ನಾಲೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು

Share on facebook
Share on twitter
Share on linkedin
Share on whatsapp
Share on telegram
Share on email
Share on print
ಚನ್ನಗಿರಿ(29/10/2020); ಸಂತೇಬೆನ್ನೂರು ಸಮೀಪ ಸೋಮನಾಳ್ ಗ್ರಾಮದ ಬಳಿ ಇರುವ ಭದ್ರ ಕಿರು ನಾಲೆಯಲ್ಲಿ ಈಜು ಬಾರದೆ ಇಬ್ಬರು ಯುವಕರು ಮೃತಪಟ್ಟಿದ್ದಾರೆ .
ಮೃತರು ಚನ್ನಗಿರಿ ಪಟ್ಟಣದ ವಾಸಿಗಳಾಗಿದ್ದು ರಂಗಸ್ವಾಮಿ (30)  ಹಾಗೂ ಚಿನ್ಮಯ್ (21)  ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಸಂತೇಬೆನ್ನೂರು ಪೋಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಎಸ್ ಮೇಟಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಸಂತೇಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು