ರಾಜ್ಯದಲ್ಲಿ ಇಂದು 2960 ಹೊಸ ಕೋವಿಡ್-19 ಪ್ರಕರಣಗಳು ದೃಢ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(06/11/2020): ರಾಜ್ಯದಲ್ಲಿ ಇಂದು 2960 ಹೊಸ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದು , ಒಟ್ಟು ಸೋಂಕಿತರ ಸಂಖ್ಯೆ 841889 ಆಗಿದೆ.

 

ಇಂದು 2701 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ  ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 797204 ಆಗಿದೆ.

ಸೋಂಕಿನಿಂದ ಇಂದು 35 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್-19 ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 11347 ಆಗಿದೆ. ಸದ್ಯ 33319  ಸಕ್ರಿಯ ಪ್ರಕರಣಗಳಿವೆ.  ಸೋಂಕಿತರ  ಶೇಕಡವಾರು ಪ್ರಮಾಣ ಶೇ. 2.68, ಮರಣ ಪ್ರಮಾಣ ಶೇ. 1.18ರಷ್ಟಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು