ತುಂಬೆ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದ ವಳವೂರು ಇಲೆವೆನ್ ತಂಡ

thumbe
Share on facebook
Share on twitter
Share on linkedin
Share on whatsapp
Share on telegram
Share on email
Share on print

ತುಂಬೆ (25-01-2021):ಜ 25  ಜೈ ಕರ್ನಾಟಕ ಕ್ರಿಕೆಟರ್ಸ್ ತುಂಬೆ ವತಿಯಿಂದ ಟಿ ಪಿ ಲ್ ಟ್ರೋಫಿ ಕ್ರೀಡಾ ಕೂಟ ತುಂಬೆ ಹತ್ತು ಏಕ್ರೆ ಮೈದಾನದಲ್ಲಿ ಭಾನುವಾರ ಜರುಗಿತು.

ಪಂದ್ಯ ಕೂಟವನ್ನು ಪ್ರೇಮನಾಥ್ ಶೆಟ್ಟಿ ಬಾಳ್ತಿಲ ಉದ್ಘಾಟಿಸಿದರು. 6 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಫೈನಲ್ ಕಾದಾಟದಲ್ಲಿ ಕೊನೆಗೆ ವಳವೂರು ಇಲೆವೆನ್ ತಂಡ  ಬೊಳ್ಳಾರಿ ಫ್ರೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಟಿ ಪಿ ಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತು ಪಂದ್ಯ ಶ್ರೇಷ್ಟ ಪ್ರಶಸ್ತಿ ರಮೀಜ್ ವಳವೂರು  ಶರಣಿ ಶ್ರೇಷ್ಠ ಪ್ರಶಸ್ತಿ ಕೌಶಿಕ ಪಡೆದರು.

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಜೆಡಿಎಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮತಿ ಹೆಗ್ಡೆ ಪ್ರಶಸ್ತಿ ವಿತರಿಸಿದರು.

ಕರ್ನಾಟಕ ರೈತ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಪ್ರೇಮನಾಥ್ ಶೆಟ್ಟಿ  ತುಂಬೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ವಳವೂರು ವಕೀಲರಾದ  ಶಿವಾನಂದ’ ಸಾದಿಕ್ ಜಿ ಎ ,’ಹರ್ಷಿತಾ ; ಸಂಗೀತಾ , ಪುದು ಪಂಚಾಯತ್ ಉಪಾಧ್ಯಕ್ಷ ಹಾಶೀರ್ ಅಮ್ಮೆಮಾರ್  ಇಶಾಕ್ ತುಂಬೆ ಅಮಾನ್  ಅಲ್ತಾಫ್  ತುಂಬೆ ಮತ್ತಿತರು ಉಪಸ್ಥಿರಿದ್ದರು   ಅಫ್ಫರ್ ಉಜಿರೆಪಲ್ಲ  ಕಾರ್ಯಕ್ರಮ ನಿರೂಪಿಸಿದರು.

ವರದಿ ಎ ಆರ್ ತುಂಬೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು