ನಿರಂತರ ಪ್ರಶ್ನೆಗಳ ಸುರಿಮಳೆ | ಖುದ್ದು ಪ್ರಧಾನಿಯೇ ಪತ್ರಕರ್ತರ ಮೇಲೆ ಸ್ಯಾನಿಟೈಜರ್ ಎರಚಿದರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಥಾಯ್ಲೆಂಡ್: ಪತ್ರಕರ್ತರ ಪ್ರಶ್ನೆಗಳ ಕಾರಣದಿಂದ ರಾಜಕಾರಣಿಗಳಿಗೆ ಅಸಹನೆ ಉಂಟಾಗುತ್ತಿರುವು ಇದೇ ಮೊದಲಲ್ಲ. ಆದರೆ ದೇಶವೊಂದರ ಖುದ್ದು ಪ್ರಧಾನಿಯೇ ಪ್ರಶ್ನೆಗಳಿಂದ ಬೇಸತ್ತು ವಿಲಕ್ಷಣ ಪ್ರತಿಕ್ರಿಯೆ ನೀಡುವುದು ಅಪರೂಪ.

ಥಾಯ್ಲೆಂಡಿನ ಸರಕಾರೀ ಕಟ್ಟೋಣವೊಂದರಲ್ಲಿ ನಡೆದ ಘಟನೆಯ ವೀಡಿಯೋ ವೈರಲಾಗಿದೆ. ಪತ್ರಕರ್ತರ ನಿರಂತರ ಪ್ರಶ್ನೆಗಳಿಂದ ಕೋಪಿಸಿ ಕೊಂಡ ಚಾನ್ ಒ ಚಾ ತಾನು ಮಾತನಾಡುತ್ತಿದ್ದ ಮೈಕನ್ನು ಬಿಟ್ಟು, ದೊಡ್ಡ ಸಂಖ್ಯೆಯ ಪತ್ರಕರ್ತರತ್ತ ಸೆನಿಟೈಜರ್ ಎರಚಿದ್ದಾರೆ. ಕೊರೋನಾ ಮಹಾಮಾರಿಯ ಬಳಿಕ ಸೆನಿಟೈಜರ್ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಕಾಣಲು ಸಿಗುತ್ತಿದೆ.

2014 ರಂದು ಥಾಯ್ಲೆಂಡಿನಲ್ಲಿ ಸೇನಾದಂಗೆ ನಡೆದಿತ್ತು. ನಿವೃತ್ತ ಸೇನಾಧಿಕಾರಿಯಾಗಿರುವ ಚಾನ್ ಚಾ, ವರೆಗೂಪ್ರಧಾನಿ ಪಟ್ಟದಿಂದ ಕೆಳಗಿಳಿದಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು