ತಮಿಳುನಾಡಿನ ಜನತೆಗೆ ಉಚಿತವಾಗಿ ಕೋವಿಡ್ 19 ಲಸಿಕೆ ಪೂರೈಕೆ ಮಾಡುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಭರವಸೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಪುದುಕೊಟ್ಟೈ(22/10/2020): ತಮಿಳುನಾಡಿನ ಜನತೆಗೆ ಕೋವಿಡ್‌–19 ಲಸಿಕೆ ಉಚಿತವಾಗಿ ಪೂರೈಕೆ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಇಂದು ಭರವಸೆ ನೀಡಿದ್ದಾರೆ.

‘ಕೋವಿಡ್ 19 ಲಸಿಕೆ ಅಭಿವೃದ್ಧಿಯಾಗಿ ದೊರೆತ ತಕ್ಷಣ ರಾಜ್ಯ ಪ್ರತಿಯೊಬ್ಬ ನಾಗರಿಕರಿಗೂ ವಿತರಿಸಲಿದ್ದು, ಮತ್ತು ಸರ್ಕಾರವೇ ಸಂಪೂರ್ಣ ಖರ್ಚು ಭರಿಸಲಿದೆ ಎಂದು ಘೋಷಿಸಲು ಬಯಸುತ್ತೇನೆ’ ಎಂದು ಪ್ರಕಟಿಸಿದರು.

ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್‌ ಅವರು ಇನ್ನೇನು ಕೆಲವು ತಿಂಗಳಲ್ಲೇ ಇಡೀ ದೇಶಕ್ಕೆ ಕೋವಿಡ್‌–19 ಲಸಿಕೆ ಲಭ್ಯವಾಗಲುದ್ದು, ಆರು ತಿಂಗಳಲ್ಲಿ ದೇಶದ ಜನರಿಗೆ ಲಸಿಕೆ ಪೂರೈಕೆ ಮಾಡುತ್ತೇವೆ ಎಂದಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು