ರೈತರು ತಾಳ್ಮೆ ಕಳೆದುಕೊಂಡಾಗ ಗೋಡೆ ಹಾರಿ ಓಡಿದ ಪೊಲೀಸರು| ವಿಡಿಯೋ ವೀಕ್ಷಿಸಿ

protest

ನವದೆಹಲಿ(27-01-2021): ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಿನ್ನೆ ದೆಹಲಿ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಓರ್ವ  ರೈತ ಮೃತಪಟ್ಟರೆ ನೂರಾರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.  ತಾಳ್ಮೆ ಕಳೆದುಕೊಂಡು ರೈತರ ಹೋರಾಟ ಹಿಂಸೆಗೆ ತಿರುಗಿದ್ದರಿಂದ ದಂಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದ್ರಿಕ್ತಗೊಂಡಿದ್ದ ರೈತರಿಂದ ತಪ್ಪಿಸಿಕೊಳ್ಳಲು ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಭಟನಾಕಾರರ ಆಕ್ರೋಶಕ್ಕೆ ಪೊಲೀಸರು ಗೋಡೆ ಹಾರಿ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯಗಳ ವಿಡಿಯೋ ವೈರಲ್ ಆಗಿದೆ. ಈ ಕುರಿತ ವಿಡಿಯೋ … Read more

ಲೈವ್ ವರದಿಗಾರಿಕೆಯ ನಡುವೆ ಕುಸಿದು ಬಿತ್ತು ಸೇತುವೆ ರಿಪೋರ್ಟರ್ ಕತೆಯೇನಾಯಿತು ಗೊತ್ತೇ?

  ವಾಷಿಂಗ್ ಟನ್(14/11/2020): ಸೇತುವೆಯೊಂದರ ದುಸ್ಥಿತಿಯ ಬಗ್ಗೆ ಟಿವಿ ವಾಹಿನಿಗೆ ವರದಿ ಮಾಡುತ್ತಿದ್ದ ವೇಳೆ ಪತ್ರಕರ್ತೆಯೊಬ್ಬಳು ಸೇತುವೆ ಕುಸಿದು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ಫಾಕ್ಸ್ 46 ಎಂಬ ಟಿವಿ ವಾಹಿನಿಯೊಂದಕ್ಕೆ ಭಾರೀ ಮಳೆಯ ಕಾರಣದಿಂದ ಸೇತುವೆಯೊಂದು ಕುಸಿದು ಬೀಳುವ ಹಂತಕ್ಕೆ ತಲುಪಿರುವುದನ್ನು ಅಂಬಾರ ರಾಬರ್ಟ್ ಎನ್ನುವ ಪತ್ರಕರ್ತೆ ಲೈವ್ ರಿಪೋರ್ಟ್ ಮಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಸೇತುವೆಯ ಮಧ್ಯಭಾಗ ಕುಸಿದಿದ್ದು, ವರದಿಗಾರ್ತಿ ಸ್ವಲ್ಪದರಲ್ಲೇ ಜೀವಹಾನಿಯಿಂದ ಪಾರಾಗಿದ್ದಾಳೆ. ಸದ್ಯ ಈ ವಿಡಿಯೋ ಈಗ … Read more

ವಿಶ್ವಕ್ಕೆ ಕೊರೊನಾ ಆಘಾತ ನೀಡಿದ್ದ ಚೀನಾದಿಂದ ಮತ್ತೊಂದು ವೈರಸ್ ವೈರಲ್!

china virus

ಬೀಜಿಂಗ್(07-11-2020): ಚೀನಾದಲ್ಲಿ ಸಾವಿರಾರು ಮಂದಿ ಬ್ರೂಸಲೋಸಿಸ್ ರೋಗದಿಂದ ಬಳಲುತ್ತಿದ್ದು, ಕೊರೊನಾ ಬೆನ್ನಲ್ಲೇ ಮತ್ತೊಂದು ಆಘಾತ ಚೀನಾದಿಂದ ಇಡೀ ವಿಶ್ವಕ್ಕೆ ಎದುರಾಗಿದೆ. ಚೀನಾದ ಗನ್ನು ಪ್ರಾಂತ್ಯದ ರಾಜಧಾನಿ ಲನ್ ಜೌ ನಗರದಲ್ಲಿ 6000ಕ್ಕೂ ಅಧಿಕ ಮಂದಿಗೆ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದೆ. ಈ ರೋಗ ಪ್ರಾಣಿಗಳ ಸಂಪರ್ಕದಿಂದ ಹರಡುತ್ತದೆ. ಮೇಕೆ, ಹಸು, ನಾಯಿ, ಹಂದಿ, ಕುರಿಗಳ ಸಂಪರ್ಕದಿಂದ ಚೀನಾದಲ್ಲಿ ಮನುಷ್ಯನಿಗೆ ತಗುಲಿದೆ ಎನ್ನಲಾಗಿದೆ. ಹಾಲಿನ ಮೂಲಕವು ಮನುಷ್ಯನಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಆರೋಗ್ಯ ಆಯೋಗದ ಪ್ರಕಾರ ಲಸಿಕೆ ಕಾರ್ಖಾನೆಯಲ್ಲಿ … Read more

ಹೃದಯ ಶಸ್ತ್ರಚಿಕಿತ್ಸೆ ಬಳಿಕ ಮೊದಲ ಸಂದೇಶ ಕಳುಹಿಸಿದ ಕಪಿಲ್​ ದೇವ್ | ವಿಡಿಯೋ ವೀಕ್ಷಿಸಿ

kapil dev

ನವದೆಹಲಿ(31-10-2020): ಹೃದಯಾಘಾತಕ್ಕೆ ಚಿಕಿತ್ಸೆ ಪಡೆದ ಬಳಿಕ ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ತಮ್ಮ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಫೋರ್ಟೀಸ್​ ಎಸ್ಕೋರ್ಟ್ಸ್​ ಹಾರ್ಟ್​ ಇನ್ಸ್ಟಿಟ್ಯೂಟ್​​ನಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದ ಕಪಿಲ್​ ದೇವ್​ ಕೆಲ ದಿನಗಳ ಹಿಂದೆಯಷ್ಟೇ ಡಿಸ್ಚಾರ್ಜ್​ ಆಗಿದ್ದರು. ಇದೀಗ ಅಭಿಮಾನಿಗಳಿಗಾಗಿ ವಿಡಿಯೋ ಸಂದೇಶದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ವಿಡಿಯೋ ವೀಕ್ಷಿಸಿ…ಪ್ರೆಸ್ ಕನ್ನಡ ಯೂಟ್ಯೂಬ್ ಗೆ ಸಬ್ ಸ್ಕ್ರೈಬ್ ಆಗಲು ಮರೆಯಬೇಡಿ…  

ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಮತ್ತೆ ಟ್ರೋಲ್ ವಿಡಿಯೋಗಳು ವೈರಲ್| ವಿಡಿಯೋ ವೀಕ್ಷಿಸಿ

onion price

ಬೆಂಗಳೂರು(27-10-2020): ಈರುಳ್ಳಿ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಮತ್ತೆ ಈರುಳ್ಳಿ ಕುರಿತ ಟ್ರೋಲ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿದೆ. ಮಹಾರಾಷ್ಟ್ರ, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಈರುಳ್ಳಿ ಬೆಲೆ ರಾಜ್ಯದಲ್ಲಿ ಗಗನಕ್ಕೇರಿತ್ತು. ಈರುಳ್ಳಿ ಬೆಲೆ 100ರೂ. ದಾಟಿದ್ದು, 150ರ ಸಮೀಪಕ್ಕೆ ಈರುಳ್ಳಿ ಬೆಲೆ ತಲುಪುವ ಆತಂಕ ಇತ್ತು. ಕಳೆದ ಬಾರಿ ಈರುಳ್ಳಿ ಬೆಲೆ 200ರ ಸಮೀಪಿಸಿತ್ತು. ಮತ್ತು ಭಾರೀ ಟ್ರೋಲ್ ಗೆ ಒಳಗಾಗಿತ್ತು. ಈ ಬಾರಿ ಟ್ರೋಲ್ ಕುರಿತ ವಿಡಿಯೋ ಗಳು ಮತ್ತೆ ವೈರಲ್ ಆಗಿದೆ.

ಹತ್ರಾಸ್ ನಲ್ಲಿ ಪೊಲೀಸ್ ಅಧಿಕಾರಿ ರಾಹುಲ್ ಗಾಂಧಿಯ ಕಾಲರ್ ಹಿಡಿದು ಎಳೆಯುತ್ತಿರುವ ಫೋಟೋ ವೈರಲ್

ಉತ್ತರಪ್ರದೇಶ (02-10-2020): ಕಾಂಗ್ರೆಸ್ ಅಧಿನಾಯಕ, ಸಂಸದ ರಾಹುಲ್ ಗಾಂಧಿ ನಿನ್ನೆ ಹತ್ರಾಸ್ ಗೆ ತೆರಳುತ್ತಿದ್ದ ದಾರಿ ಮಧ್ಯೆ ಯಮುನಾ ಎಕ್ಸ್ ಪ್ರೆಸ್ ವೇ ಬಳಿ ನನ್ನ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು  ಆರೋಪಿಸಿದ್ದಾರೆ. ಆ ಬಳಿಕ ಪೊಲೀಸ್ ಅಧಿಕಾರಿ ರಾಹುಲ್ ಗಾಂಧಿಯ ಕಾಲರ್ ಪಟ್ಟಿ ಹಿಡಿದು ಎಳೆಯುತ್ತಿರುವ ದೃಶ್ಯದ ಪೋಟೋ ವೈರಲ್ ಆಗಿದೆ. ಹತ್ರಾಸ್ ಗ್ಯಾಂಗ್ ರೇಪ್ & ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ … Read more