ಬೆಂಗಳೂರಿನ ಪ್ರತಿಷ್ಠಿತ 7 ಖಾಸಗಿ ಆಸ್ಪತ್ರೆಗಳಿಗೆ ಬೀಗ?

hospital

ಬೆಂಗಳೂರು(31-10-2020): ಕೊರೊನಾ ನಿಯಮ ಉಲ್ಲಂಘಿಸಿದ ಬೆಂಗಳೂರಿನ 7 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಶೋಕಾಸ್ ನೋಟೀಸ್ ಜಾರಿಗೊಳಿಸಿದ್ದು ಸೂಕ್ತ  ಉತ್ತರವನ್ನು ನೀಡುವಂತೆ ಸೂಚಿಸಿದ್ದಾರೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ.50ರಷ್ಟು ಹಾಸಿಗೆ ಮೀಸಲಿರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಸೂಚಿಸಿತ್ತು. ಆತ್ರೇಯಂ, ರಂಗಾದೊರೈ, ಸಂಜೀವಿನಿ, ಡಾ.ಡಿ.ವಿ.ಜಿ. ಹೆಲ್ತ್ ಕೇರ್, ಶ್ರೀನಿವಾಸ, ಮೆಡ್‍ಸ್ಟಾರ್ ಹಾಗೂ ನಂದನಾ ಹೆಲ್ತ್ ಕೇರ್ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿರಿಸಿಲ್ಲ. ಶೋಕಾಸ್ ನೋಟೀಸ್ ಗೆ ಸರಿಯಾದ ಕಾರಣ ನೀಡದಿದ್ದರೆ ಕೆಪಿಎಂಇ ಕಾಯ್ದೆಯಡಿ ಆಸ್ಪತ್ರೆಗಳ … Read more