ಕತರ್ ಮೇಲೆ ಹೇರಲಾದ ದಿಗ್ಬಂಧನಗಳನ್ನು ತಕ್ಷಣವೇ ಹಿಂಪಡೆಯಬೇಕು: ಯುಎನ್ ವಿಶೇಷ ವರದಿಗಾರ್ತಿ

ದೋಹಾ-ಕತರ್(14-11-2020): ಕತರ್ ಮೇಲೆ ಹೇರಲಾದ ದಿಗ್ಬಂಧನಗಳನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಯುಎನ್ ವಿಶೇಷ ವರದಿಗಾರ್ತಿ ಅಲೇನಾ ದೌಹಾನ್ ಸೌದಿ ಮೈತ್ರಿ ಕೂಟವನ್ನು ಒತ್ತಾಯಿಸಿದ್ದಾರೆ. ನವೆಂಬರ್ ಒಂದರಿಂದ ಹನ್ನೆರಡರ ವರೆಗೆ ಕತರ್ ಕತರ್ ಪ್ರವಾಸದಲ್ಲಿದ್ದ ಅವರು, ಕೊನೆಯ ದಿನದಂದು ಸುದ್ದಿಗೋಷ್ಠಿಯನ್ನು ಮಾತನಾಡುತ್ತಾ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕತರ್ ಪ್ರಜೆಗಳ ವಾಕ್ ಸ್ವಾತಂತ್ರ್ಯ, ಪ್ರಯಾಣ ಬೆಳೆಸುವ ಹಕ್ಕು, ವ್ಯಾಪಾರ ಮಾಡುವ ಹಕ್ಕು, ಆಸ್ತಿಯನ್ನು ಹೊಂದುವ ಹಕ್ಕು ಇತ್ಯಾದಿಗಳನ್ನು ಮೊಟಕುಗೊಳಿಸಿ, ಹೇರಲಾದ ದಿಗ್ಬಂಧನಗಳನ್ನು ಕೂಡಲೇ ಹಿಂದೆಗೆಯಬೇಕೆಂಕು ಒತ್ತಾಯಿಸಿದ ಅವರು, ಯಾವುದೇ … Read more