ಸಮೀರ್ ಕಸ್ಟಡಿ ಸಾವು| 49ಕ್ಕೂ ಹೆಚ್ಚು ಗಾಯ, ಪಕ್ಕೆಲುಬು ಮುರಿದ್ರಾ ಪೊಲೀಸರು? ಆಘಾತಕಾರಿ ವರದಿ ಬಿಚ್ಚಿಟ್ಟ ಆಸ್ಪತ್ರೆ!

ಕೇರಳ(11-10-2020): ಅ.1 ರಂದು ಪೊಲೀಸ್ ಕಸ್ಟಡಿಯಲ್ಲಿದ್ದ 32 ವರ್ಷದ ಸಮೀರ್ ಸಾವಿನ ನಂತರ, ಕೇರಳದ ತ್ರಿಶೂರ್ ಜಿಲ್ಲೆಯ ನಾಲ್ವರು ಜೈಲು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಂಜಾ ಇದ್ದ ಕಾರಣಕ್ಕೆ ಬಂಧಿಸಲ್ಪಟ್ಟ ಮೃತ ಶಮೀರ್ ಅವರ ಮರಣೋತ್ತರ ವರದಿಯಿಂದ ಆಘಾತಕಾರಿ ವಿವರಗಳು ಹೊರಬಿದ್ದಿದೆ. ಆತನ ತಲೆ, ಎದೆ ಮತ್ತು ಪಕ್ಕೆಲುಬುಗಳಿಗೆ ಮಾರಣಾಂತಿಕ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಶುಕ್ರವಾರ ಬಿಡುಗಡೆಯಾದ ಶವಪರೀಕ್ಷೆಯ ವರದಿಯ ಪ್ರಕಾರ, ಶಮೀರ್ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದರು. ಅವರ ಪಕ್ಕೆಲುಬುಗಳು ಮತ್ತು ಎದೆ ಕೂಡ ಬಿರುಕು … Read more