ಟಿಕ್​ಟಾಕ್ ಸ್ಟಾರ್ ಸಮೀರ್​ ಗಾಯಕ್​ವಾಡ್ ಆತ್ಮಹತ್ಯೆ

sameer gayakvad

ಮುಂಬೈ(22-02-2020): ಟಿಕ್​ಟಾಕ್ ಸ್ಟಾರ್ 22 ವರ್ಷದ ಯುವಕ ಸಮೀರ್​ ಗಾಯಕ್​ವಾಡ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಸಮೀರ್​ ಗಾಯಕ್​ವಾಡ್​ ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದ್ದು, ಸಾವಿನ ಬಗ್ಗೆ  ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.  ಇನ್​ಸ್ಟಾಗ್ರಾಂನಲ್ಲಿ ಸುಮಾರು 2,73,090 ಜನ ಹಿಂಬಾಲಕರನ್ನು ಸಮೀರ್ ಹೊಂದಿದ್ದಾರೆ. ಟಿಕ್​ಟಾಕ್ ಬ್ಯಾನ್ ನಂತರ ಇನ್​ಸ್ಟಾಗ್ರಾಂ ರೀಲ್ಸ್​ ಮೂಲಕ ಅಭಿಮಾನಿಗಳನ್ನು ತಲುಪುತ್ತಿದ್ದ ಸಮೀರ್ ದಿಢೀರ್ ಸಾವು ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿದೆ. ಮೇಲ್ನೋಟಕ್ಕೆ … Read more