ಅತ್ಯಾಚಾರಕ್ಕೆ ಯತ್ನಿಸಿದ ಪುರುಷನ ಜನನಾಂಗಗಳನ್ನು ಕತ್ತರಿಸಿದ ಮಹಿಳೆ

ಭೋಪಾಲ್: ಮನೆಗೆ ನುಸುಳಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ 45 ವರ್ಷದ ಪುರುಷನ ಜನನಾಂಗಗಳನ್ನು ಕತ್ತರಿಸಿದ ಮಹಿಳೆ ಕಾಮುಕನಿಗೆ ತಕ್ಕ ಶಿಕ್ಷೆ ನೀಡಿದ ಘಟನೆ ಮಧ್ಯಪ್ರದೇಶ ರಾಜ್ಯದ ಸಿದ್ಧಿ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸಿದ್ಧಿ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಉಮರಿಹಾ ಎನ್ನುವ ಗ್ರಾಮದಲ್ಲಿ ಗುರುವಾರ ರಾತ್ರಿ 11 ಗಂಟೆ ಈ ಘಟನೆ ನಡೆದಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮಹಿಳೆ ನೀಡಿದ ದೂರಿನ ಪ್ರಕಾರ, ಘಟನೆ ನಡೆದಾಗ … Read more

ಯುವತಿಯನ್ನು ಕೂಡಿ ಹಾಕಿ ಗ್ಯಾಂಗ್ ರೇಪ್| ಬಿಜೆಪಿ ನಾಯಕ ಸೇರಿ ಇನ್ನಿಬ್ಬರ ವಿರುದ್ಧ ಕೇಸ್ ದಾಖಲು

rape

ಭೋಪಾಲ್(22-02-2020): ಬಿಜೆಪಿ ನಾಯಕನೋರ್ವ ಶಾಲಾ ಶಿಕ್ಷಕ ಮತ್ತು ಇನ್ನೋರ್ವನ ಜೊತೆ ಸೇರಿ 20ವರ್ಷದ ಯುವತಿಗೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ಮಧ್ಯ ಪ್ರದೇಶದ ವಿಂಧ್ಯಾ ಪ್ರದೇಶದ ಶಹ್ದೋಲ್ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ, ಪ್ರಾಥಮಿಕ ಶಾಲಾ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಅವರ ಇಬ್ಬರು ಸಹಾಯಕರು ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಫಾರ್ಮ್ ಹೌಸ್ ಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರಕ್ಕೂ ಮುನ್ನ ಯುವತಿಗೆ ಬಲವಂತವಾಗಿ ಮದ್ಯ ಕುಡಿಸಲಾಗಿದೆ. ಯುವತಿ ಮೇಲೆ ನಿರಂತರ 2 ದಿನಗಳ … Read more

5ನೇ ತರಗತಿ ವಿದ್ಯಾರ್ಥಿನಿಯ ರೇಪ್| ಪ್ರಾಂಶುಪಾಲನಿಗೆ ಮರಣದಂಡನೆ, ಸಹಶಿಕ್ಷಕನಿಗೆ ಜೀವಾವಧಿ ಶಿಕ್ಷೆ

judgement

ಪಾಟ್ನಾ(16-02-2021): 5 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ಶಾಲೆಯೊಂದರ ಪ್ರಾಂಶುಪಾಲರಿಗೆ ಮರಣದಂಡನೆ ಶಿಕ್ಷೆ ಮತ್ತು ಮತ್ತೋರ್ವ ಶಿಕ್ಷಕನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಪಾಟ್ನಾ ವಿಶೇಷ ಕೋರ್ಟ್ ನ್ಯಾಯಾಧೀಶ ಅವಧೇಶ್ ಕುಮಾರ್ ಅವರು ಹೊರಡಿಸಿದ ಆದೇಶದಲ್ಲಿ, ಮುಖ್ಯ ಆರೋಪಿ ಅರವಿಂದ್ ಕುಮಾರ್ ಅವರಿಗೆ ಮರಣದಂಡನೆ ಶಿಕ್ಷೆ ಘೋಷಿಸಿದರು, ಜೊತೆಗೆ ಅವರಿಗೆ ಒಂದು ಲಕ್ಷ ದಂಡ ವಿಧಿಸಿದರು. ಸಹ-ಆರೋಪಿ ಅಭಿಷೇಕ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 50,000ರೂ. ದಂಡ ವಿಧಿಸಲಾಗಿದೆ. ಈ … Read more

ಕಿರುತೆರೆ ನಟಿ ಮೇಲೆ ರೇಪ್

rape

ಮುಂಬೈ(30-11-2020): ಕಿರುತೆರೆ ನಟಿ ಮೇಲೆ ನಿರ್ದೇಶಕನೋರ್ವ ಅತ್ಯಾಚಾರ ಮಾಡಿರುವ ಬಗ್ಗೆ ತಡವಾಗಿ ವರದಿಯಾಗಿದೆ. ವಿವಾಹವಾಗುವುದಾಗಿ 26 ವರ್ಷದ ನಟಿಯನ್ನು ನಂಬಿಸಿ ನಿರ್ದೇಶಕ ಪದೇ ಪದೇ ಅತ್ಯಾಚಾರವನ್ನು ನಡೆಸಿದ್ದ. ಮುಂಬೈನ ಹಲವಾರು ಪ್ರದೇಶಗಳಿಗೆ ನಟಿಯೊಂದಿಗೆ ಸುತ್ತಾಡಿ ಬಳಿಕ ನಡುನೀರಿನಲ್ಲಿ ಕೈಬಿಟ್ಟಿದ್ದಾನೆ. ಸಂತ್ರಸ್ತೆ ನಟಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.      

ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಸುದ್ದಿ| ದೇವನಹಳ್ಳಿಯಲ್ಲಿ ಅಪ್ರಾಪ್ತ ಮುಸ್ಲಿಂ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ದೇವಸ್ಥಾನದ ಅರ್ಚಕ

rape

ಬೆಂಗಳೂರು(26-11-2020): ಬೆಂಗಳೂರಿನ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಮುಸ್ಲಿಂ ಬಾಲಕಿ ಮೇಲೆ ದೇವಸ್ಥಾನದ ಅರ್ಚಕ ಅತ್ಯಾಚಾರ ಮಾಡಿರುವ ಘಟನೆ ನಡೆದಿದ್ದು, ಕಥುವಾ ಆಸಿಫಾ ಪ್ರಕರಣವನ್ನು ಮತ್ತೆ ನೆನಪಿಸಿದೆ. 10ವರ್ಷದ ಸಂತ್ರಸ್ತ ಬಾಲಕಿ ದೇವನಹಳ್ಳಿ ಸಮೀಪದ ಚೌಡೇಶ್ವರಿ ದೇವಸ್ಥಾನದ  ಬಳಿ ಆಟವಾಡುತ್ತಿದ್ದಳು. ಬಳಿಕ ನಾಪತ್ತೆಯಾಗಿದ್ದಳು. ಅಲ್ಲಿಯೇ ಇದ್ದ ಮುನಿಯಮ್ಮ ಅವರನ್ನು ಕೇಳಿದಾಗ ಸಂತ್ರಸ್ತ ಬಾಲಕಿ ದೇವಸ್ಥಾನದ ಬದಿಯಲ್ಲಿ ಹೋಗಿದ್ದಾಳೆ ಎಂದು ಹೇಳಿದ್ದಾರೆ. ಬಾಲಕಿಯ ತಂದೆ ಹೋಗಿ ನೋಡಿದಾಗ ಬಾಲಕಿ ದೇವಸ್ಥಾನದ ಅರ್ಚಕನ ಮನೆಯಿಂದ ಅಳುತ್ತಾ ಹೊರ ಬರುತ್ತಿದ್ದಳು. ಈ … Read more

ಬಾಲಕಿಯ ಕಿಡ್ನಾಪ್, ಕೋಳಿ ಫಾರ್ಮ್ ನಲ್ಲಿ ಕೂಡಿಟ್ಟು ನಿರಂತರ ರೇಪ್

victim

ಕಟಕ್(15-10-2020): ಒಡಿಶಾದ ಕಟಕ್‌ನಲ್ಲಿ ಬಾಲಕಿಯನ್ನು ಕಿಡ್ನಾಪ್ ಮಾಡಿ, ಕೋಳಿ ಪಾರ್ಮ್ ನಲ್ಲಿ ಕೂಡಿಟ್ಟು ನಿರಂತರವಾಗಿ ಅತ್ಯಾಚಾರ ಮಾಡಿರುವ ಘಟನೆ  ನಡೆದಿದೆ 17 ವರ್ಷದ ಬಾಲಕಿ ಮೇಲೆ 22 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಗತ್ಸಿಂಗ್‌ಪುರ ಜಿಲ್ಲೆಯ ಟಿರ್ಟೋಲ್ ಮೂಲದ ಬಾಲಕಿ ಕಳೆದ ತಿಂಗಳು ತನ್ನ ಹೆತ್ತವರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದಳು. ಮನೆಗೆ ಮರಳಲು ಕಟಕ್‌ನ ಒಎಂಪಿ ಸ್ಕ್ವೇರ್‌ನಲ್ಲಿ ಬಸ್ ಹತ್ತಲು ಬಾಲಕಿ ಕಾಯುತ್ತಿದ್ದಾಗ, ಆರೋಪಿ ಮೋಟಾರ್‌ಸೈಕಲ್‌ನಲ್ಲಿ ಬಂದು ಬಾಲಕಿಯನ್ನು ಅಪಹರಿಸಿದ್ದಾನೆ. ಬಳಿಕ ಕೋಳಿ … Read more

ಪರಿಶಿಷ್ಟ ಜಾತಿಯ ಬಾಲಕಿಯ ಅತ್ಯಾಚಾರ; ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಅಧಿಕಾರಿಗಳ ಅಮಾನತು

ಉತ್ತರ ಪ್ರದೇಶ 14/10/2020: ಪರಿಶಿಷ್ಠ ಜಾತಿಯ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕಾರ್ವಿ ಪೊಲೀಸ್ ಠಾಣೆಯ ಸರಿಯಾಯ ಪೊಲೀಸ್‌ ಔಟ್‌ಪೋಸ್ಟ್‌ ಉಸ್ತುವಾರಿ‌  ಸಬ್‌ ಇನ್‌ಸ್ಪೆಕ್ಟರ್‌ ಅನಿಲ್ ಸಾಹು ಮತ್ತು ಎಸ್‌ಎಚ್‌ಒ ಜೈಶಂಕರ್ ಸಿಂಗ್ ಅವರನ್ನು ಅಮಾನತುಗೊಳಿಸಿರುವುದಾಗಿ ಚಿತ್ರಕೂಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಮಿತ್ತಲ್‌ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ;ದಂತೆ ಗ್ರಾಮದ ಮಾಜಿ ಪ್ರಧಾನನೊಬ್ಬರ ಮಗ … Read more

ಭಾರೀ ಪೊಲೀಸ್ ಭದ್ರತೆಯಲ್ಲಿ ಯುಪಿಎಸ್ಸಿ ಪರೀಕ್ಷೆ ನಡೆಯುತ್ತಿದ್ದ ಕಾಲೇಜು ಕ್ಯಾಂಪಸ್ ನಲ್ಲಿ ಬಾಲಕಿ ಮೇಲೆ ರೇಪ್

victim

ಉತ್ತರ ಪ್ರದೇಶ (12-10-2020): ಭಾರೀ ಪೊಲೀಸ್ ಭದ್ರತೆಯಲ್ಲಿ ನಾಗರಿಕ ಸೇವಾ ಪರೀಕ್ಷೆ ನಡೆಯುತ್ತಿದ್ದ ಕ್ಯಾಂಪಸ್ ನೊಳಗೆ ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಅತ್ಯಾಚಾರದ ಬಳಿಕ ಅವಳನ್ನು ದೋಚಿದ್ದು, ಆಕ್ಷೇಪಾರ್ಹ ವೀಡಿಯೊಗಳನ್ನು ಮಾಡಲಾಗಿದೆ. ಪಾಲಿಟೆಕ್ನಿಕ್ ಕಾಲೇಜಿನ ಸುಮಾರು ಒಂದು ಡಜನ್ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ಬಲವಂತವಾಗಿ ಕರೆದೊಯ್ದರು, ಅದರಲ್ಲಿ ಒಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ದಿನೇಶ್ … Read more

ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಅಪ್ರಾಪ್ತ | ಮನನೊಂದು ಬೆಂಕಿ ಹಚ್ಚಿಕೊಂಡ ಬಾಲಕಿ

boy

ಮಧ್ಯಪ್ರದೇಶ (11-10-2020): 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪ್ರಾಪ್ತ ಬಾಲಕನೋರ್ವ ಮಧ್ಯಪ್ರದೇಶದ ರೇವಾದಲ್ಲಿ ಅತ್ಯಾಚಾರವನ್ನು ಮಾಡಿದ್ದು, ಬಾಲಕಿ ಘಟನೆಗೆ ಬೇಸತ್ತು ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಬುಧವಾರ ಅಪ್ರಾಪ್ತ ಬಾಲಕ ಆಕೆಯ ಮನೆಯೊಳಗೆ ಪ್ರವೇಶಿಸಿ,ಆಕೆಯ ಮನೆಯಲ್ಲಿ ಯಾರೂ ಇಲ್ಲ ಎಂದು ಖಾತ್ರಿ ಪಡಿಸಿ ಅವಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಉಪ ವಿಭಾಗೀಯ ಅಧಿಕಾರಿ ಒಪಿ ಸಿಂಗ್ ಹೇಳಿದ್ದಾರೆ. … Read more

ಲೈಂಗಿಕ ದೌರ್ಜನ್ಯದಿಂದ ಸಹೋದರಿಯನ್ನು ರಕ್ಷಿಸಿದ ಅಪ್ರಾಪ್ತ ಬಾಲಕಿ!  

minor

ಆಂಧ್ರಪ್ರದೇಶ (05-10-2020): ಆಂಧ್ರಪ್ರದೇಶದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂಗಿ ಮೇಲೆ ಪರಿಚಯಸ್ಥನೋರ್ವ ಲೈಂಗಿಕ ದೌರ್ಜನ್ಯಕ್ಕೆ  ಯತ್ನಿಸಿದಾಗ ಆತನ ಮೇಲೆ ಕುಡಗೋಲಿನಿಂದ ಹಲ್ಲೆ ಮಾಡಿ ತಂಗಿಯನ್ನು ರಕ್ಷಿಸಿದ್ದಾಳೆ. 17 ಮತ್ತು 15 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ತಮ್ಮ ಜಾನುವಾರುಗಳನ್ನು ಚಿತ್ತೂರು ಜಿಲ್ಲೆಯ ರಾಮಸಮುದ್ರಂ ಮಂಡಲದ ತಿರುಮಲರೆಡ್ಡಿಪಲ್ಲಿ ಎಂಬ ಗ್ರಾಮದಲ್ಲಿ ತೆರೆದ ಮೈದಾನದಲ್ಲಿ ಮೇಯಿಸುತ್ತಿದ್ದರು. ರಾಮಸಮುದ್ರಂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿ ಕುಮಾರ್ ಪ್ರಕಾರ, ಆರೋಪಿ ಶಂಕರಪ್ಪ ಬಾಲಕಿಯರ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಬಾಲಕಿಯರ ಕುಟುಂಬಕ್ಕೆ ಸೇರಿದ ಕುರಿಗಳ … Read more