ಹತ್ರಾಸ್ ಗೆ ಹೊರಟ ರಾಹುಲ್, ಪ್ರಿಯಾಂಕ; ನೋಯ್ಡಾ ದಾರಿ ಮಧ್ಯೆ ಮತ್ತೆ ತಡೆದ ಯೋಗಿ ಪೊಲೀಸರು! ಸಂಘರ್ಷದ ವಾತಾವರಣ ನಿರ್ಮಾಣ

ನವದೆಹಲಿ(03-10-2020): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ  ಕುಟುಂಬಸ್ಥರನ್ನು ಭೇಟಿಯಾಗಲು ಹತ್ರಾಸ್ ಗೆ ಮತ್ತೆ ತೆರಳಿದ್ದು, ಸುಮಾರು 30ಕ್ಕೂ ಅಧಿಕ ಸಂಸದರು ಮತ್ತು ಅಸಂಖ್ಯಾತ ಕಾರ್ಯಕರ್ತರು ಆಗಮಿಸಿದ್ದಾರೆ. ನೋಯ್ಡಾದಲ್ಲಿ ಅವರನ್ನು ಯುಪಿ ಪೊಲೀಸರು ತಡೆಯಲು ಪ್ರಯತ್ನಿಸಿದ್ದು ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹತ್ರಾಸ್ ಗೆ ತೆರಳಲು ಸ್ವತಃ ಪ್ರಿಯಾಂಕ ವಾಹನವನ್ನು ಚಲಾವಣೆ ಮಾಡುತ್ತಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕ ಇಬ್ಬರನ್ನು ಮಾತ್ರ ಕುಟುಂಬಸ್ಥರನ್ನು ಭೇಟಿಯಾಗಲು … Read more