ಅಧಿಕಾರಕ್ಕೆ ಬಂದ ಬೆನ್ನಲ್ಲೇ 5 ಲಕ್ಷ ಭಾರತೀಯರಿಗೆ ಅಮೆರಿಕಾ ಪೌರತ್ವ ನೀಡಲು ಮುಂದಾದ ಬಿಡೆನ್

ವಾಷಿಂಗ್ಟನ್(08-11-2020): ಅಮೆರಿಕಾದಲ್ಲಿ ಬಿಡೆನ್ ನೇತೃತ್ವದ ಸರ್ಕಾರ 5 ಲಕ್ಷ ಅನಿವಾಸಿ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಮೆರಿಕದಲ್ಲಿ ವಿವಿಧ ದೇಶಗಳ ಸುಮಾರು 11 ಲಕ್ಷ ವಲಸಿಗರಿದ್ದು, ಈ ಪೈಕಿ ಭಾರತದ ಮೂಲದ 5ಲಕ್ಷ ವಲಸಿಗರಿದ್ದಾರೆ. ಬಿಡೆನ್ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಪೌರತ್ವ ನೀಡುವ ಬಗ್ಗೆ ಮಂಡನೆಯನ್ನು ಮಾಡಿದ್ದರು. ವಲಸಿಗರು ಅಮೆರಿಕಕ್ಕೆ ಎಷ್ಟು ಮುಖ್ಯ, ಅವರಿಂದ ದೇಶಕ್ಕೆ ಎಂಥ ಬಲ ಬರುತ್ತದೆ ಎಂಬುದನ್ನು ಭಾರತೀಯ ಅಮೆರಿಕನ ಸಮುದಾಯವನ್ನು ಉಲ್ಲೇಖಿಸಲಾಗಿತ್ತು. ಭಾರತೀಯರೂ ಸೇರಿದಂತೆ … Read more

ಕುವೈತಿಗೆಂದು ಪ್ರಯಾಣಿಸಿದ ಅನಿವಾಸಿಗಳು ಯುಎಇಯಲ್ಲಿ ಅತಂತ್ರ!

gulf

ಗಲ್ಫ್ ನ್ಯೂಸ್(03-10-2020): ಯುಎಇ ಮಾರ್ಗವಾಗಿ ಕುವೈತಿಗೆ ಪ್ರಯಾಣಿಸಲು ಉದ್ದೇಶಿಸಿದ ಅನಿವಾಸಿಗಳು ಯುಎಇಯಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ಘಟನೆ ವರದಿಯಾಗಿದೆ. ಭಾರತವೂ ಸೇರಿ 33 ದೇಶಗಳಿಂದ ಕುವೈತಿಗೆ ನೇರವಾಗಿ ಪ್ರಯಾಣಿಸಲು ನಿಷೇಧವಿದೆ. ಇದಕ್ಕಾಗಿ ಅನಿವಾಸಿಗಳು ಯುಎಇ ಮಾರ್ಗವಾಗಿ ಕುವೈತಿಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಯುಎಇ ಯಿಂದ ಕುವೈತಿಗೆ ಹೋಗುವ ವಿಮಾನ ಟಿಕಟಿನ ದರವು ಏಕಾಏಕಿ ಅಸಹಜ ಏರಿಕೆ ಕಂಡ ಹಿನ್ನೆಲೆಯಲ್ಲಿ ಇದೀಗ ಪ್ರಯಾಣಿಕರು ಅತಂತ್ರಗೊಂಡಿದ್ದಾರೆ. ಐನೂರರಿಂದ ಏಳು ನೂರು ದಿರ್ಹಮುಗಳಿಗೆ ದೊರೆಯುತ್ತಿದ್ದ ವಿಮಾನ ಟಿಕೆಟು ಇದೀಗ ಸುಮಾರು ನಾಲ್ಕು ಸಾವಿರದಿಂದ ಆರು … Read more