ಅಮೇರಿಕಾ : ಹದಿನಾರರ ಹರೆಯದ ಕರಿಯ ಬಾಲಕಿಯನ್ನು ಗುಂಡಿಟ್ಟು ಕೊಂದ ಪೋಲೀಸರು

ಕೊಲಂಬಸ್: ಹದಿನಾರರ ಹರೆಯದ ಮಾಕಿಯಾ ಬ್ರೈಯಾಂಟ್ ಎಂಬ ಕರಿಯ ಬಾಲಕಿಯನ್ನು  ಅಮೇರಿಕನ್ ಪೋಲೀಸರು ಗುಂಡಿಟ್ಟು ಕೊಂದಿದ್ದಾರೆ. ಜಾರ್ಜ್ ಫ್ಲಾಯ್ಡ್ ಪ್ರಕರಣದ ತೀರ್ಪು ಹೊರ ಬೀಳುವ ಕೆಲವೇ ನಿಮಿಷಗಳ ಮೊದಲು ಈ ಘಟನೆಯು ನಡೆದಿರುವುದೆಂದು ‘ದಿ ಗಾರ್ಡಿಯನ್‘ ವರದಿ ಮಾಡಿದೆ. ತನಗಿಂತ ಹೆಚ್ಚು ಪ್ರಾಯವಿರುವ ಮಕ್ಕಳು ತನಗೆ ಕಿರುಕುಳ ನೀಡುತ್ತಿದ್ದಾರೆಂದೂ, ಅವರಿಂದ ತನಗೆ ರಕ್ಷಣೆ ನೀಡಬೇಕೆಂದೂ ಆಗ್ರಹಿಸಿ, ಸ್ವತಃ ಬ್ರೈಯಾಂಟಳೇ ಪೋಲೀಸರಿಗೆ ಕರೆ ನೀಡಿದ್ದಳು ಎಂದು ಆಕೆಯ ಚಿಕ್ಕಮ್ಮ ಹಸೆಲ್ ಆರೋಪಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು ಆಕೆಯ ಮನೆಯೆದುರಲ್ಲೇ … Read more