ವಿವಾಹಕ್ಕೆ ನಿರಾಕರಿಸಿದ ಗುಲ್ನಾಜ್ ಳನ್ನು ಈದ್ ಮಿಲಾದ್ ದಿನ ಸುಟ್ಟು ಹಾಕಿದ ಸತೀಶ್, ಚಂದನ್! ಗುಲ್ನಾಜ್ ಪ್ರಕರಣ ಲವ್ ಜಿಹಾದ್ ಅಲ್ವ-ನೆಟ್ಟಿಗರ ಪ್ರಶ್ನೆ

gulnaz

ನವದೆಹಲಿ (18-11-2020): ಘೋರ ಘಟನೆಯಲ್ಲಿ, ಬಿಹಾರದ ವೈಶಾಲಿ ಜಿಲ್ಲೆಯ ದೇಸಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್‌ಪುರ ಗ್ರಾಮದಲ್ಲಿ ಗುಲ್ನಾಜ್ ಖತೂನ್ ಎಂದು ಗುರುತಿಸಲ್ಪಟ್ಟ 20 ವರ್ಷದ ಬಾಲಕಿಯನ್ನು ಸೀಮೆಎಣ್ಣೆ ಸಿಂಪಡಿಸಿ ಜೀವಂತವಾಗಿ ಸುಟ್ಟುಹಾಕಲಾಗಿದೆ. ಈದ್ ಮಿಲಾದ್-ಉನ್-ನಬಿ ದಿನದ ಅಕ್ಟೋಬರ್ 30 ರಂದು  ಗುಲ್ನಾಜ್ ಖತೂನ್  ಮೇಲೆ ಬೆಂಕಿ ಹಚ್ಚಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನವೆಂಬರ್ 15 ರಂದು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಶೇಕಡಾ 75 ರಷ್ಟು ಸುಟ್ಟ ಗಾಯಗಳನ್ನು ಹೊಂದಿದ್ದರು. ಅವಳು … Read more