ಪ್ರಾಮಾಣಿಕ ಪತ್ರಕರ್ತರಿಗೆ ರಕ್ಷಣೆ ಇಲ್ಲ: ಭ್ರಷ್ಟಾಚಾರ ಬಯಲು ಮಾಡಿದ ಪತ್ರಕರ್ತ ಸಾವು, ವ್ಯವಸ್ಥಿತ ಕೊಲೆ ಶಂಕೆ!

assam journalist

ಅಸ್ಸಾಂ(13-11-2020): ಪತ್ರಕರ್ತ ಪರಾಗ್ ಭುಯಾನ್ ಸಾವು ಅಪಘಾತವಲ್ಲ, ಅದೊಂದು ವ್ಯವಸ್ಥಿತವಾದ ಕೊಲೆ ಎಂದು ಅಸ್ಸಾಂ ಸ್ಥಳೀಯ ಚಾನಲ್ ಮುಖ್ಯಸ್ಥರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಬುಧವಾರ ರಾತ್ರಿ ಭುಯಾನ್ ವಾಹನಕ್ಕೆ ಅವರ ಮನೆಯ ಪಕ್ಕದಲ್ಲೇ ಅಪರಿಚಿತ ವಾಹನ ಡಿಕ್ಕಿ ಹೊಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪರಾಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಸ್ಸಾಂನ ತಿನ್ಸುಕಿಯ ಜಿಲ್ಲೆಯಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಬಯಲು ಮಾಡಿದ್ದಕ್ಕಾಗಿ ಪತ್ರಕರ್ತ ಪರಾಗ್ ಭುಯಾನ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಚಾನೆಲ್ ಮುಖ್ಯಸ್ಥರೋರ್ವರ ಹೇಳಿಕೆಯ … Read more