ಆರ್ ಜೆಡಿ ನಾಯಕ `ಜಂಗಲ್ ರಾಜ್ ನ ಯುವರಾಜ’; ಮೋದಿ ವ್ಯಂಗ್ಯ

modi

ಪಾಟ್ನಾ(28/10/2020); ದಿನದಿಂದ ದಿನಕ್ಕೆ ರಂಗೇರುತ್ತಿದೆ ಬಿಹಾರ ವಿಧಾನ ಸಭಾ ಚುನಾವಣೆ.  ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ ಮತ ಯಾಚನೆಯ ಭರಾಟೆ ಜೋರಾಗಿದೆ. ಇಂದು  ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರ 2 ನೇ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಮಾತಿನುದ್ದಕ್ಕೂ ಅವರು ಬಿಹಾರದ ಮುಖ್ಯ ಪಕ್ಷವಾಗಿರುವ ಆರ್ ಜೆಡಿಯನ್ನು ಟಾರ್ಗೆಟ್ ಮಾಡಿರುವ ಅವರು ನಿತೀಶ್ ಕುಮಾರ್ ಅವರ ಪ್ರಮುಖ ಎದುರಾಳಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರನ್ನು ಜಂಗಲ್ ರಾಜ್ ನ ಯುವರಾಜ ಎಂದು ಛೇಡಿಸಿದ್ದಾರೆ. ” ಮತದಾರರು ಜಂಗಲ್ … Read more