ಮಹಿಳಾ ಜಡ್ಜ್ ಗೆ ಪ್ರೊಪೋಸ್ ಮಾಡಿದ ಕಳ್ಳ| ಆನ್ ಲೈನ್ ವಿಚಾರಣೆ ವೇಳೆ ನಡೆದ ಘಟನೆಯ ವಿಡಿಯೋ ಸಖತ್ ವೈರಲ್

florida

ಪ್ಲೋರಿಡಾ(10-02-2021): ಕೋರ್ಟ್​ ಆನ್​ಲೈನ್​ ಕಲಾಪದ ವೇಳೆ ಕಳ್ಳತನದ ಆರೋಪಿಯೋರ್ವ ತೀರ್ಪನ್ನು ಓದುತ್ತಿದ್ದ ಜಡ್ಜ್ ಗೆ ಪ್ರೇಮ ನಿವೇದನೆಯನ್ನು ಮಾಡಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗಿದ್ದು,  ವಿಡಿಯೋದಲ್ಲಿ ಕಳ್ಳತನದ ಆರೋಪಿ ಡೆಮೆಟ್ರಿಯಸ್​ ಲೂಯಿಸ್​ ತೀರ್ಪನ್ನು ಓದುತ್ತಿದ್ದ ಮಹಿಳಾ ಜಡ್ಜ್ ಅವರನ್ನು ಉದ್ದೇಶಿಸಿ, ನಾನು ನಿಮಗೆ ಹೇಳುವುದು ಇಷ್ಟೇ ನೀವು ಬಹಳ ಸುಂದರವಾಗಿ ಕಾಣಿಸುತ್ತಿದ್ದೀರಿ ನಾನು ನಿಮ್ಮನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಪ್ರತಿಕ್ರಿಯಿಸಿದ ಮಹಿಳಾ ಜಡ್ಜ್​​ ತಬಿತಾ ಬ್ಲ್ಯಾಕ್​ಮನ್, ​ ನಗುತ್ತಾ, ಎಲ್ಲಿ ಬೇಕಿದ್ದರೂ ಕಳ್ಳತನ … Read more