ಹೊಟೇಲ್ ನಲ್ಲಿ ಮಹಿಳೆಯರೊಂದಿಗೆ ಸಿಕ್ಕಿಬಿದ್ದ ಮೂವರು ಜಡ್ಜ್ ಗಳು| ಸೇವೆಯಿಂದ ವಜಾ

court

ಬಿಹಾರ(23-12-2020): ಕೆಲವು ವರ್ಷಗಳ ಹಿಂದೆ ನೇಪಾಳದ ಹೋಟೆಲ್‌ವೊಂದರಲ್ಲಿ ಮಹಿಳೆಯರೊಂದಿಗೆ ಸಿಕ್ಕಿಬಿದ್ದಿದ್ದ ಬಿಹಾರದ ಮೂವರು ಜಡ್ಜ್ ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಬಿಹಾರ ಸರಕಾರ ನೀಡಿರುವ ಅಧಿಸೂಚನೆಯ ಪ್ರಕಾರ, ಹರಿ ನಿವಾಸ್ ಗುಪ್ತಾ, ಜಿತೇಂದ್ರ ನಾಥ್ ಸಿಂಗ್ ಮತ್ತು ಕೋಮಲ್ ರಾಮ್ ಅವರನ್ನು ವಜಾ ಮಾಡಲಾಗಿದೆ. ಪಾಟ್ನಾ ಹೈಕೋರ್ಟ್ ಹೊರಡಿಸಿದ ಅಧಿಸೂಚನೆಯಲ್ಲಿ, ಮೂವರ ವಜಾಗೊಳಿಸುವಿಕೆಯನ್ನು ಫೆಬ್ರವರಿ 12, 2014 ರಿಂದ ಜಾರಿಗೆ ತರಲಾಗುವುದು ಮತ್ತು ಅವರು ನಿವೃತ್ತಿಯ ನಂತರದ ಎಲ್ಲಾ ಪ್ರಯೋಜನಗಳಿಂದ ವಂಚಿತರಾಗುತ್ತಾರೆ ಎಂದು ಹೇಳಲಾಗಿದೆ. ಸಮಸ್ತಿಪುರದ ಕುಟುಂಬ ನ್ಯಾಯಾಲಯದಲ್ಲಿ … Read more