ಮಾಜಿ ನ್ಯಾಯಾಧೀಶೆಯೇ ಲಂಚಕೊಟ್ಟು ಲಾಬಿ ಮಾಡಿದ್ದರು| ವಂಚಕ ಸ್ವಾಮಿಯ ಮೋಸದ ಬಲೆಗೆ ಬಿದ್ದಿದ್ದ ಮಹಿಳಾ ಜಡ್ಜ್!

yuvaraj swamy

ಬೆಂಗಳೂರು(08-01-2021): ಮಾಜಿ ನ್ಯಾಯಾಧೀಶೆಯೊಬ್ಬರು ಗವರ್ನರ್ ಹುದ್ದೆಗಾಗಿ ಲಾಬಿ ಮಾಡಲು 8.8 ಕೋಟಿ ರೂ.ಲಂಚವನ್ನು ವಂಚಕ ಯುವರಾಜ್ ಸ್ವಾಮಿಗೆ ನೀಡಿರುವ ಕುರಿತು ತನಿಖೆಯ ವೇಳೆ ಬಹಿರಂಗವಾಗಿದೆ. ಕಾನೂನು ಪಾಲಕರೋರ್ವರು ಅಧಿಕಾರದ ಆಸೆಗೆ ಲಂಚವನ್ನು ನೀಡಿ ಸುದ್ದಿಯಾಗಿದ್ದು ನಿಜಕ್ಕೂ ಆಘಾತಕಾರಿಯಾಗಿದೆ. ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಎಚ್ ಎಂ ನಾಗರಾಜ್ ಅವರು ಮಾಹಿತಿ ನೀಡಿದ್ದು, ನಿವೃತ್ತ ಮಹಿಳಾ ನ್ಯಾಯಾಧೀಶೆಗೆ ಯುವರಾಜ್ 8.8 ಕೋಟಿ ರೂ ವಂಚಿಸಿದ್ದಾನೆಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ … Read more

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ಜಡ್ಜ್ ಗೆ ಭದ್ರತೆ ಮುಂದುವರಿಸಬೇಕಂತೆ!

supremcourt

ನವದೆಹಲಿ(12-11-2020): ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ ಮಾಜಿ ವಿಶೇಷ ನ್ಯಾಯಾಧೀಶ ಎಸ್ ಕೆ ಯಾದವ್ ಅವರ ಭದ್ರತೆಯನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಎಸ್ ಕೆ ಯಾದವ್ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಎಂ ಎಂ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ಇತ್ತೀಚೆಗೆ ಖುಲಾಸೆಗೊಳಿಸಿದ್ದರು. ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠ ಮತ್ತು ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ಕೃಷ್ಣ,  ಪತ್ರವನ್ನು ಅವಲೋಕಿಸಿದ ನಂತರ, … Read more

ಷರ್ಟ್ ಧರಿಸದೆ ವಿಚಾರಣೆಗೆ ಹಾಜರಾದ ವಕೀಲ! ಮುಂದೇನಾಯ್ತ…

ನವದೆಹಲಿ(28-10-2020): ಷರ್ಟ್ ಧರಿಸದೆ ಆನ್ ಲೈನ್ ಮೂಲಕ ವಕೀಲರೋರ್ವರು ವಿಚಾರಣೆಗೆ ಹಾಜರಾಗಿ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ‌ ಸುದರ್ಶನ್‌ ಟಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ವಕೀಲರೊಬ್ಬರು ಷರ್ಟ್​ ಧರಿಸಿರಲಿಲ್ಲ. ಇದನ್ನು ಗಮನಿಸಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್‌ ಹಾಗೂ ಇಂದು ಮಲ್ಹೋತ್ರ ಅವರಿದ್ದ ಪೀಠವು ಈ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ವಕೀಲರ ಕಾಯ್ದೆಯ ಅನ್ವಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ವಕೀಲರು ಸಮವಸ್ತ್ರ ಧರಿಸುವುದು ಕಡ್ಡಾಯ. ಆದರೆ ಹಲವಾರು ವಕೀಲರು ಬೇಜಬ್ದಾರಿಯಿಂದ … Read more