ಟ್ರಂಪ್ ಯುಗಾಂತ್ಯ: ಕೊಲ್ಲಿ ದೇಶಗಳಲ್ಲಿ ಹೊಸ ಅಲೆ

ವಾಷಿಂಗ್ಟನ್ ಡಿಸಿ(7-11-2020): ತೀವ್ರ ಜಾಗತಿಕ ಕುತೂಹಲದ ಕೇಂದ್ರ ಬಿಂದುವಾಗಿದ್ದ, ಅಮೇರಿಕಾದ ಐತಿಹಾಸಿಕ ಚುನಾವಣೆಯ ಬಳಿಕ ಟ್ರಂಪ್ ಯುಗವು ಅಂತ್ಯಗೊಂಡು, ಅಮೇರಿಕಾದ ಹೊಸ ಅಧ್ಯಕ್ಷರಾಗಿ ಬೈಡನ್ ಚುನಾಯಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ಹೊಸ ಅಲೆಯೊಂದು ಸೃಷ್ಟಿಯಾಗಿರುವುದೆಂದು ನಂಬಲಾಗಿದೆ. ಡೊನಾಲ್ಡ್ ಟ್ರಂಪ್ ತೀವ್ರ ಬಲಪಂಥೀಯತೆಗೆ ಬಹಿರಂಗ ಬೆಂಬಲ ವ್ಯಕ್ತಪಡಿಸುತ್ತಿದ್ದರು ಮತ್ತು ಇಸ್ರೇಲ್ ಹಿತಾಸಕ್ತಿಗಳನ್ನು ಸಂರಕ್ಷಿಸುವ ನಡೆ ಅವರದಾಗಿತ್ತು. ಇಸ್ರೇಲ್ ರಾಜಧಾನಿಯಾಗಿ ಜೆರುಸ್ಲೇಮನ್ನು ಅಂಗೀಕರಿಸಿದ್ದೇ ಅಲ್ಲದೇ, ಇಸ್ರೇಲೀ ಅತಿಕ್ರಮಣದ ಪರವಾಗಿದ್ದರು. ಇದು ಹಲವು ಮುಸ್ಲಿಂ ದೇಶಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಗೆ … Read more