ಜಿಯೋ ಟ್ರೇಡ್ ಮಾರ್ಕ್ ಗೋಧಿ ಹಿಟ್ಟು| ಅಸಲಿಯತ್ತು ಬಹಿರಂಗ

ಗುಜರಾತ್(24-01-2021): ಜಿಯೋ ಟ್ರೇಡ್‌ಮಾರ್ಕ್ ಬಳಸಿ ಗೋಧಿ ಹಿಟ್ಟನ್ನು ಮಾರಾಟ ಮಾಡಿದ್ದಕ್ಕಾಗಿ ನಾಲ್ಕು ಜನರನ್ನು ಗುಜರಾತ್‌ನ ಸೂರತ್‌ನಲ್ಲಿ ಬಂಧಿಸಲಾಗಿದೆ. ಈ ಮೂಲಕ ಜಿಯೋ ಗೋಧಿ ಹಿಟ್ಟು ಲಭ್ಯವಿದೆ ಎಂಬ ವಿಚಾರದಲ್ಲಿನ ಅಸಲಿಯತ್ತು ಬಹಿರಂಗವಾಗಿದೆ. ಇದು ಜಿಯೋ ಕಂಪೆನಿಯ ಪ್ರೊಡೆಕ್ಟ್ ಅಲ್ಲ ಎನ್ನುವುದು ಬಹಿರಂಗವಾಗಿದೆ. ಜಿಯೋ ಕಂಪೆನಿ ವಕ್ತಾರರ ದೂರಿನ ನಂತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಜಿಯೋ ಟ್ರೇಡ್‌ಮಾರ್ಕ್ ಬಳಸಿ ಸಂಪೂರ್ಣ ಗೋಧಿ ಹಿಟ್ಟನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿ ರಿಲಯನ್ಸ್ ಜಿಯೋ ಕಂಪನಿ ದೂರು ದಾಖಲಿಸಿದೆ … Read more