ಪಾಕ್ ಪರ ಘೋಷಣೆ ಆರೋಪ: 6 SDPI ಕಾರ್ಯಕರ್ತರ ಬಂಧನ- ಇದು ದ್ವೇಷದ ಮುಂದುವರಿದ ಭಾಗ ಎಂದ ನೆಟ್ಟಿಗರು

sdpi

ಬೆಳ್ತಂಗಡಿ(31-12-2020): ಬೆಳ್ತಂಗಡಿ ಮತಎಣಿಕೆ ಕೇಂದ್ರದ ಬಳಿ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆಂದು ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 6ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಆರೆಸ್ಸೆಸ್ ಬಲಪಂಥೀಯ ಸಂಘಟನೆ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಿದೆ. ಎಸ್ ಡಿಪಿಐ, ಪಕ್ಷದ ಪರವಾಗಿ ಘೋಷಣೆ ಹಾಕಿರುವುದು ಎಂದು ಪ್ರತಿಪಾದಿಸಿದೆ. ಇದನ್ನು ವೈರಲ್ ವಿಡಿಯೋ ಕೂಡ ಸಾಬೀತುಪಡಿಸಿದೆ ಎಸ್ ಡಿಪಿಐ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಘೋಷಣೆಯನ್ನು … Read more