ಮೂಗಿನ ಮೇಲಿನ ಹೊಲಿಗೆಗಳು ಮಾಸಿದರೂ, ಕೇಸ್ ದಾಖಲಾಗಿಲ್ಲ| ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಆದಿವಾಸಿಗೆ ಸಿಗದ ನ್ಯಾಯ!

adivasi man

ನವದೆಹಲಿ(29-01-2021): ಜನರ ರಕ್ಷಣೆಯನ್ನು ಮಾಡಬೇಕಾದವರು ಜನರ ಮೇಲೆ ಎರಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಭಾರತದ ವಿವಿಧೆಡೆ ವರದಿಯಾಗುತ್ತಿದೆ. ಪೊಲೀಸರು ಕರ್ತವ್ಯ ನಿಷ್ಠೆಗಿಂತ ಅಸಹಾಯಕರ ಮೇಲೆ ಅಧಿಕಾರದ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿರುವುದು ಕಂಡುಬರುತ್ತಿದೆ. ಇಂತದ್ದೆ ಪ್ರಕರಣ ಝಾರ್ಖಾಂಡ್ ನಲ್ಲಿ ವರದಿಯಾಗಿದೆ. ಆದಿವಾಸಿ ವ್ಯಕ್ತಿ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಬನ್ಶಿ ಹನ್ಸ್ಡಾ ಎಂಬ 40ರ ಅದಿವಾಸಿ ವ್ಯಕ್ತಿಯ ಮೂಗಿನ ಮೇಲಿನ ನ ಏಳು ಹೊಲಿಗೆಗಳು ಮಾಸಿ ಹೋಗುತ್ತಿದೆ. ಆದರೆ ಅವನ ಕೋಪ ಇನ್ನೂ ತಾಜಾವಾಗಿದೆ. ಜಾರ್ಖಂಡ್ ಮುಖ್ಯಮಂತ್ರಿ … Read more