ಮತ್ತೆ ಹಾರಲು ಸಿದ್ಧವಾಗುತ್ತಿದೆ ದಿವಾಳಿಯಾಗಿದ್ದ ಜೆಟ್ ಏರ್‌ವೇಸ್!

jet

ನವದೆಹಲಿ(18-10-2020): ದಿವಾಳಿಯಾಗಿ ಹಾರಾಟ ನಿಲ್ಲಿಸಿದ್ದ ಜೆಟ್ ಏರ್‌ವೇಸ್ ಮತ್ತೆ ಆಕಾಶಕ್ಕೆ ನೆಗೆಯಲು ಸಿದ್ಧವಾಗುತ್ತಿದೆಯೆಂದು ವರದಿಯಾಗಿದೆ. ಕಾಲ್ರೋಕ್ ಕ್ಯಾಪಿಟಲ್ ಮತ್ತು ಮುರಾರಿ ಲಾಲ್ ಜಲನ್ ಸಂಯುಕ್ತವಾಗಿ ಜೆಟ್ ಏರ್‌ವೇಸನ್ನು ಖರೀದಿಸಲಿವೆ. “ಸಾಲಗಾರರ ಮಂಡಳಿ”ಯ ಇ-ವೋಟಿಂಗ್ ನಲ್ಲಿ ಜೆಟ್ ಏರ್‌ವೇಸನ್ನು ಮೇಲೆ ತಿಳಿಸಿದ ಎರಡು ಕಂಪೆನಿಗಳಿಗೆ ವಹಿಸಿಕೊಡಲು ತೊಂಬತ್ತೇಳು ಶೇಕಡಾಕ್ಕಿಂತಲೂ ಹೆಚ್ಚಿನ ಬಹುಮತದಿಂದ ಅಂಗೀಕರಿಸಲಾಯಿತು. ಇನ್ನು ಇದಕ್ಕೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್(NCLT), ನಾಗರಿಕ ವಿಮಾನಯಾನ ಸಚಿವಾಲಯ, ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಇತ್ಯಾದಿಗಳ ಅನುಮತಿಯೂ ಅಗತ್ಯವಿದೆ. ಈಗಾಗಲೇ STOT ಮತ್ತಿತರ … Read more