ಶೇ.99.8 ಅಂಕ ಪಡೆದು ಮೆಚ್ಚುಗೆ ಪಡೆದಿದ್ದ ಜೆಇಇ ಟಾಪರ್ ಬೇರೆಯವರಲ್ಲಿ ಪರೀಕ್ಷೆ ಬರೆಸಿದ್ದ! ಟಾಪರ್ ಸಿಕ್ಕಿಬಿದ್ದಿದ್ದೇಗೆ?

crime

ಗುವಾಹಟಿ(29-10-2020): ಜೆಇಇ (ಮೇನ್‌) ಟಾಪರ್‌ ಬೇರೆಯವರಿಂದ ಪರೀಕ್ಷೆ ಬರೆಸಿದ್ದ ಎನ್ನುವ ಬೆಚ್ಚಿಬೀಳಿಸುವ ಸುದ್ದಿ ಇದೀಗ ಬಹಿರಂಗವಾಗಿದೆ. ಜೆಇಇ (ಮೇನ್‌) ಟಾಪರ್ ನೀಲ್‌ ನಕ್ಷತ್ರ ದಾಸ್‌, ಆತನ ತಂದೆ ಡಾ.ಜ್ಯೋತಿರ್ಮಯ್ ದಾಸ್, ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಮೇಂದ್ರನಾಥ್‌ ಶರ್ಮಾ, ಪ್ರಾಂಜಲ್‌ ಕಲಿಟಾ ಹಾಗೂ ಹೀರುಲಾಲ್‌ ಪಾಠಕ್‌ ಬಂಧಿತ ಆರೋಪಿಗಳು. ನೀಲ್‌ ನಕ್ಷತ್ರ ದಾಸ್‌ ಜೆಇಇ (ಮೇನ್‌)ನಲ್ಲಿ 99.8ಶೇ. ಅಂಕ ಗಳಿಸಿದ್ದು. ಆದರೆ ಈತ ಬೇರೆ ವ್ಯಕ್ತಿಯಿಂದ ಪರೀಕ್ಷೆ ಬರೆಸಿದ್ದ. ಇದು ವಾಟ್ಸ್ಯಾಪ್ ಸಂಭಾಷನೆಯಿಂದ ಬಹಿರಂಗವಾಗಿತ್ತು. ಮಿತ್ರದೇವ್ ಶರ್ಮಾ ಎಂಬುವವರು ಈ … Read more