ವೃದ್ಧ ರೈತನಿಗೆ ಲಾಠಿ ಬೀಸಿವ ವೈರಲ್ ಫೋಟೋ ಸೆರೆಹಿಡಿದ ಛಾಯಾಚಿತ್ರ ಪತ್ರಕರ್ತನ ಮೇಲೆ ದಾಳಿ | ದುಷ್ಕರ್ಮಿಗಳು ಬಂದ ವಾಹನದಲ್ಲಿತ್ತು ಕೇಂದ್ರ ಸರಕಾರದ ಮುದ್ರೆ !

ಲಕ್ನೋ(7-12-2020): ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧದ ಹೋರಾಟದ ಸಮಯದಲ್ಲಿ ಪ್ಯಾರಾ ಮಿಲಿಟರಿ ಪಡೆಯು ರೈತರ ವಿರುದ್ಧ ಲಾಠಿ ಬೀಸಿತ್ತು. ಆ ಸಮಯದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ವೃದ್ಧ ರೈತನ ಮೇಲೆ ಬಲವಾಗಿ ಲಾಠಿ ಬೀಸುತ್ತಿರುವ ಚಿತ್ರವೊಂದು ವೈರಲಾಗಿತ್ತು. ಇದೀಗ ಆ ಚಿತ್ರವನ್ನು ಸೆರೆ ಹಿಡಿದ ಛಾಯಾಚಿತ್ರ ಪತ್ರಕರ್ತನ ಮೇಲೆ ಕೇಂದ್ರ ಸರ್ಕಾರದ ಮುದ್ರೆಯಿರುವ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡವು ದಾಳಿ ನಡೆಸಿದೆ. ಪಿಟಿಐಯ ಛಾಯಾಚಿತ್ರ ಪತ್ರಕರ್ತನೂ, ದೆಹಲಿ ನಿವಾಸಿಯೂ ಆದ ರವಿ ಚೌಧರಿ ಈ ವಿಚಾರವನ್ನು ತನ್ನ … Read more