ಲ್ಯಾಂಡ್ ಜಿಹಾದ್| ಲವ್ ಜಿಹಾದ್ ಬೆನ್ನಲ್ಲೇ ಹೊಸ ತಗಾದೆ

'land jihad'

ಜಮ್ಮು-ಕಾಶ್ಮೀರ(01-12-2020):  ರೋಶ್ನಿ ಕಾಯ್ದೆಯನ್ನು ಬಿಜೆಪಿ ‘ಲ್ಯಾಂಡ್ ಜಿಹಾದ್’ ಎಂದು ಕರೆದಿದ್ದಾರೆಂದು ಜಮ್ಮುವಿನ ಪ್ರಮುಖ ಮುಸ್ಲಿಂ ಮುಖಂಡರು ಮತ್ತು ಬುದ್ಧಿಜೀವಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಇದು ಜಮ್ಮು ಪ್ರದೇಶದ ಕೋಮು ಸೌಹಾರ್ದತೆಗೆ ಭಂಗ ತರಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಪ್ರಯತ್ನಗಳು ಜಮ್ಮುವಿನ ಮುಸ್ಲಿಮರನ್ನು ಶತ್ರುಗಳಂತೆ ಬಿಂಬಿಸಲಾಗುತ್ತಿದೆ ಎಂದು  ಆರೋಪಿಸಲಾಗಿದೆ. ಜಮ್ಮು ಜಿಲ್ಲೆಯ ರೋಶ್ನಿ ಕಾಯ್ದೆಯಡಿ ಕ್ರಮಬದ್ಧಗೊಳಿಸಿದ 44,000 ಕೆನಾಲ್ ಭೂಮಿಯಲ್ಲಿ ಕೇವಲ 1,180ರಷ್ಟು ಮಾತ್ರ ಜಿಲ್ಲೆಯ ಮುಸ್ಲಿಮರ ಪರವಾಗಿ ವಿತರಿಸಲಾಗಿದೆ ಎಂದು ಅವರು ಹೇಳಿದರು. ಇಲ್ಲಿರುವ ಶಾಂತಿಯುತ ವಾತಾವರಣವನ್ನು ಕೆಲವರು ಕೆಡವಲು … Read more