ಮುರ್ಷಿದಾಬಾದ್ ನಲ್ಲಿ ಬಾಂಬ್ ಸ್ಪೋಟ: ಟಿಎಂಸಿ ಸಚಿವ ಝಾಕಿರ್ ಹೊಸೇನ್ ಸೇರಿ ಹಲವು ಕಾರ್ಯಕರ್ತರಿಗೆ ಗಂಭೀರ ಗಾಯ

jakir husain

ಪಶ್ಚಿಮ ಬಂಗಾಳ(18-02-2021): ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ  ಉಪ ಕಾರ್ಮಿಕ ಸಚಿವ ಝಾಕಿರ್ ಹೊಸೇನ್ ಸೇರಿದಂತೆ ಹಲವು ಟಿಎಂಸಿ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ತಡರಾತ್ರಿ ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿಟಾ ರೈಲ್ವೆ ನಿಲ್ದಾಣದ ಹೊರಗೆ ನಡೆದಿದೆ. ಸಚಿವರಿಗೆ ಎಡಭಾಗದಲ್ಲಿ, ಮುಖ್ಯವಾಗಿ ಕಾಲಿಗೆ ಗಾಯಗಳಾಗಿವೆ. ರಾತ್ರಿ 11.15 ರವರೆಗೆ ಈ ಘಟನೆಯ ಬಗ್ಗೆ ಯಾವುದೇ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿಲ್ಲ.  ಆದರೆ ಟಿಎಂಸಿಯ ಮುರ್ಷಿದಾಬಾದ್ ಜಿಲ್ಲಾ ಘಟಕದ ಅಧ್ಯಕ್ಷ ಅಬು ತಾಹರ್ ಖಾನ್, ಹೊಸೈನ್ ಅವರನ್ನು ಜಂಗೀಪುರ ಸರ್ಕಾರಿ ಆಸ್ಪತ್ರೆಗೆ … Read more