ಜೈಲು ಆಸ್ಪತ್ರೆಯಲ್ಲಿ ಕೈದಿ ಸಾವು: ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೃತನ ಪತ್ನಿ

formrse

ನಬರಂಗ್‌ಪುರ(09-02-2021): ಪುರಿಯಲ್ಲಿನ ಕೈದಿ ಸಾವನ್ನಪ್ಪಿದ ಎರಡು ದಿನಗಳ ನಂತರ, ನಬರಂಗ್‌ಪುರ ಉಪ ಕಾರಾಗೃಹದ ಕೈದಿ ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾನೆ. ಮೃತನನ್ನು ಕೋಡಿಂಗ ಪೊಲೀಸ್ ಠಾಣೆ ವ್ಯಾಪ್ತಿಯ ದಾಸಪೈಗುಡ ಗ್ರಾಮದ ರಮಧಾರ ಭೋತ್ರಾ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಸೋಮವಾರ ಸಂಜೆ ಭೋತ್ರಾ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಅವರನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಭೋತ್ರಾ ಅವರನ್ನು ಜನವರಿ 22 ರಿಂದ ಜೈಲಿನಲ್ಲಿ … Read more

ಎಐಎಡಿಎಂಕೆ ಮತಬ್ಯಾಂಕ್ ‘ಥೇವರ್’ ಸಮುದಾಯದ ಶಶಿಕಲಾ| ಚಿನ್ನಮ್ಮ ಮತ್ತೆ ಎಂಟ್ರಿ ಬೆನ್ನಲ್ಲೇ ಲೆಕ್ಕಾಚಾರಗಳು ಉಲ್ಟಾ!

shashikal

ಬೆಂಗಳೂರು(08-07-2021): ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಯ ನಂತರ ಕಳೆದ ತಿಂಗಳು ಬಿಡುಗಡೆಯಾದ ಎಐಎಡಿಎಂಕೆ ಮುಖ್ಯಸ್ಥೆ ವಿಕೆ ಶಶಿಕಲಾ ಇಂದೂ ತಮಿಳುನಾಡಿಗೆ ತೆರಳಿದ್ದು, ಅವರನ್ನು ಸಾವಿರಾರು ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಅವರು  ತಮಿಳುನಾಡು ರಾಜ್ಯ ಚುನಾವಣೆ  ಸಮೀಪಿಸುವ ಮುನ್ನ ಜೈಲಿನಿಂದ ಬಿಡುಗಡೆಯಾಗಿದ್ದು, ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 66 ವರ್ಷದ ಶಶಿಕಲಾ ಅವರು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯ ನಂತರ ಜನವರಿ 27 ರಂದು ಬಿಡುಗಡೆಯಾಗಿದ್ದರು. ಆದರೆ ಕೋವಿಡ್ ಹಿನ್ನೆಲೆಯಲ್ಲಿ … Read more

ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸರ ಕಸ್ಟಡಿಗೆ

ಬೆಂಗಳೂರು(17/11/2020): ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ‘ಮುಂಬೈನಲ್ಲಿ ನಡೆದಿದ್ದ ಬಿಲ್ಡರ್ ರಾಜು ಪಾಟೀಲ ಹತ್ಯೆ ಪ್ರಕರಣದಲ್ಲಿ ರವಿ ಪೂಜಾರಿ ಪಾತ್ರವಿದ್ದು, ಆತನನ್ನು ಕಸ್ಟಡಿಗೆ ನೀಡಿ’ ಎಂದು ಮುಂಬೈ ಪೊಲೀಸರು, 62ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ರವಿ ಪೂಜಾರಿಯನ್ನು ಮುಂದಿನ 10 ದಿನಗಳ ಕಾಲ ಮುಂಬೈ ಪೊಲೀಸರ ಕಸ್ಟಡಿಗೆ ನೀಡಿದೆ  ರವಿ ಪೂಜಾರಿ ಸೆನೆಗಲ್‌ನಲ್ಲಿ ಕರ್ನಾಟಕ ಪೊಲೀಸರ ಜೈಗೆ ಸಿಕ್ಕಿಬಿದ್ದಿದ್ದನು. ಹತ್ಯೆ, ಹತ್ಯಾ … Read more

ಅರ್ನಾಬ್ ಗೋಸ್ವಾಮಿ ತಾಲೋಜ ಸೆಂಟ್ರಲ್ ಜೈಲಿಗೆ ಸ್ಥಳಾಂತರ

arnab goswami

ಮುಂಬೈ(07/11/2020): ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್ ಟಿ.ವಿ. ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯವರನ್ನು ಮುಂಬೈಯ ತಾಲೋಜ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಯಿತು. ಖೈದಿಗಳಿಗೆ ಮೀಸಲಾಗಿದ್ದ ಕ್ವಾರಂಟೈನ್ ಕೇಂದ್ರದಿಂದ ಅವರನ್ನು ಸ್ಥಳಾಂತರಿಸಲಾಗಿದೆ. ರಿಪಬ್ಲಿಕ್ ಟಿವಿ ಇಂಟೀರಿಯರ್ ಡಿಸೈನ್ ಗೆ ಸಿಗಬೇಕಿದ್ದ ಲಕ್ಷಾಂತರ ಹಣವನ್ನು ನೀಡದೆ ವಂಚಿಸಿದ್ದಾರೆಂದು ಆರೋಪಿಸಿ ಅನ್ವಯ್ ನಾಯಕ್ ಎಂಬವರು ಅರ್ನಬ್ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.  ಈ ಪ್ರಕರಣದಲ್ಲಿ ಮುಂಬೈ ಪೋಲಿಸರು ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದಾರೆ.

ಜೈಲಿನಲ್ಲಿ ಅಸ್ಗರ್ ಅಲಿ ಸಾವು| ಆತ್ಮಹತ್ಯೆಯೋ? ಕೊಲೆಯೋ?ಅಕ್ಷರ ಬರೆಯಲು ಗೊತ್ತಿಲ್ಲದವನ ಬಳಿ ಡೆತ್ ನೋಟು ಸಿಕ್ಕಿದ್ದೇಗೆ?

asgar ali

ಮುಂಬೈ(15-10-2020): ಅ.7 ರಂದು 31 ವರ್ಷದ ಖೈದಿ ಜೈಲಿನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಕಾಲ ಜೈಲಿನಲ್ಲಿದ್ದ  ಅಪರಾಧಿ ಅಸ್ಗರ್ ಅಲಿ ಮನ್ಸೂರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೈಲಿನ ಸಿಬ್ಬಂದಿಯಿಂದ ಮನ್ಸೂರಿ ಕಿರುಕುಳಕ್ಕೊಳಗಾಗಿದ್ದರು ಎನ್ನುವ ಆರೋಪ ಕೇಳಿಬಂದಿದ್ದು. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಬೇಕಿದೆ. ಮನ್ಸೂರಿಯ ಆತ್ಮಹತ್ಯೆ ಟಿಪ್ಪಣಿಯಲ್ಲಿ ಐದು ಜೈಲು ಅಧಿಕಾರಿಗಳ ಹೆಸರುಗಳಿವೆ, ನಾಸಿಕ್ ರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮನೀಷಾ ರೌತ್ ಅವರು ಮಾದ್ಯಮಕ್ಕೆ ದೃಢಪಡಿಸಿದ್ದಾರೆ. ಜೈಲಿನಲ್ಲಿದ್ದಾಗ … Read more

70 ದಿನಗಳಿಂದ ಇಸ್ರೇಲ್ ಜೈಲಿನಲ್ಲಿ ಉಪವಾಸ ಮಾಡುತ್ತಿರುವ ಫೆಲೆಸ್ತೀನ್ ಖೈದಿ

isreal

ಇಸ್ರೇಲ್ (09-10-2020): ಇಸ್ರೇಲ್ ಸರಕಾರವು ಜೈಲಿನಲ್ಲಿರಿಸಿದ ಫೆಲೆಸ್ತೀನ್ ಖೈದಿಯ ಉಪವಾಸ ಸತ್ಯಾಗ್ರಹವು  70ದಿನಗಳು ಕಳೆದಿದೆ. ಜುಲೈ ತಿಂಗಳಲ್ಲಿ ಜೆನಿನ್ ನಗರದಿಂದ ಮಾಹಿರ್ ಅಲ್ ಅಕ್ರಸನ್ನು ಇಸ್ರೇಲ್ ಬಂಧಿಸಿತ್ತು. ಕಳೆದ ಎರಡು ತಿಂಗಳಿಗಿಂತಲೂ ಹೆಚ್ಚು ಕಾಲ ಅನ್ನ ಆಹಾರ ಸೇವಿಸದೇ ನಿತ್ರಾಣಗೊಂಡಿರುವ ಇವರನ್ನು ಇಸ್ರೇಲ್ ಮೆಡಿಕಲ್ ಸೆಂಟರಿಗೆ ಸೇರಿಸಲಾಗಿದೆ. ಇದೀಗ ಅವರ ವೀಡಿಯೋ ತುಣುಕೊಂದು ಹೊರಬಿದ್ದಿದ್ದು, ನಾನು ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದು. ಇಸ್ರೇಲ್ ಸರಕಾರ ಎಸಗಿದ ಅನ್ಯಾಯದಿಂದಾಗಿ ನಾನು ಕೊಲೆಗೀಡಾಗಲಿರುವೆನೆಂದು ಮಹಿರ್ ಅಲ್ ಅಕ್ರಸ್ ಆ ವೀಡಿಯೋದಲ್ಲಿ … Read more