ಜೈಶ್ರೀರಾಂ ಘೋಷಣೆ ಕೂಗುತ್ತಾ ದಾಂಧಲೆ: ಬಿಜೆಪಿ ಮಾಜಿ ಶಾಸಕ ಸೇರಿ 17 ಜನರ ಬಂಧನ

bophal

ಭೋಪಾಲ್‌(15-02-2021): ವಿಧ್ವಂಸಕ ಕೃತ್ಯ ಹಿನ್ನೆಲೆಯಲ್ಲಿ  ಮಾಜಿ ಬಿಜೆಪಿ ಶಾಸಕ ಸೇರಿದಂತೆ ಹದಿನೇಳು ಜನರನ್ನು ಪ್ರೇಮಿಗಳ ದಿನದಂದು ಭೋಪಾಲ್‌ನಲ್ಲಿ ಬಂಧಿಸಲಾಗಿದೆ. ಭೋಪಾಲ್ ಡಿಐಜಿ ಇರ್ಷಾದ್ ವಾಲಿ ಈ ಕುರಿತು ಮಾಹಿತಿಯನ್ನು ನೀಡಿದ್ದು, ನಾವು ಮಾಜಿ ಶಾಸಕ ಸುರೇಂದ್ರ ನಾಥ್ ಸಿಂಗ್ ಸೇರಿದಂತೆ 17 ಜನರನ್ನು ಬಂಧಿಸಿದ್ದೇವೆ ಎಂದು ಹೇಳಿದರು. ಇವರು ಕೇಸರಿ ಧ್ವಜಗಳನ್ನು ಹೊತ್ತುಕೊಂಡು ‘ಜೈ ಶ್ರೀ ರಾಮ್’ ಎಂಬ ಘೋಷಣೆಗಳನ್ನು ಕೂಗುತ್ತಾ ದಾಳಿಯನ್ನು ನಡೆಸುತ್ತಿದ್ದರು. ದುಷ್ಕರ್ಮಿಗಳು ಬಿಜೆಪಿಯ ಯುವ ವಿಭಾಗ, ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) … Read more