ಸರಕಾರವನ್ನು ಟೀಕಿಸಿದ ಬಳಿಕ ಬಿಲಿಯನೇರ್ ನಾಪತ್ತೆ

Jack Ma

ಚೀನಾ(04-01-2020): ಚೀನಾದ ಶ್ರೀಮಂತ ಜನರಲ್ಲಿ ಒಬ್ಬರಾದ ಬಿಲಿಯನೇರ್ ಜ್ಯಾಕ್ ಮಾ ಚೀನಾ ಸರಕಾರವನ್ನು ಟೀಕಿಸಿದ ಬಳಿಕ ನಾಪತ್ತೆಯಾಗಿದ್ದಾರೆಂದು ವರದಿಯಾಗಿದೆ. ಚೀನಾದ ಅತಿದೊಡ್ಡ ಆನ್‌ಲೈನ್ ಕಂಪನಿಯಾದ ಅಲಿಬಾಬಾ ಗ್ರೂಪ್‌ನ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷರು ಕಳೆದ ಎರಡು ತಿಂಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗಿಲ್ಲ. ಇದು ಅವರು ಕಾಣೆಯಾಗಿರಬಹುದೆಂಬ ಊಹಾಪೋಹಗಳಿಗೆ ಕಾರಣವಾಗಿದೆ. ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ ಆಫ್ರಿಕಾದ ಬಿಸಿನೆಸ್ ಹೀರೋಸ್‌ನ ಅಂತಿಮ ಘಟ್ಟಕ್ಕೆ ಹಾಜರಾಗದೆ ಎಲ್ಲರನ್ನೂ ಅಚ್ಚರಿಗೊಳಿಸಿದರು. ಜ್ಯಾಕ್ ಮಾ ಕಾರ್ಯಕ್ರಮದ ಜಡ್ಜ್ ಆಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ, … Read more