ಬಿಜೆಪಿಯಿಂದ ಸ್ಪರ್ಧೆಗಿಳಿದ ಮುಸ್ಲಿಂ ಯುವತಿ: ಈಕೆ ಬಿಜೆಪಿಯಲ್ಲಿ ಸ್ಪರ್ಧಿಸಲು ಕಾರಣವೇನು ಗೊತ್ತಾ?

salpath

ಕೇರಳ(24-11-2020): ಮಲಪ್ಪುರಂ ಜಿಲ್ಲೆಯ ವಂದೂರು ಗ್ರಾಮ ಪಂಚಾಯಿತಿಯ ಎಮಾಂಗಡ್ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮೂಲದ ಕುಟುಂಬದಿಂದ ಯುವತಿಯೋರ್ವಳು ನಾಮಪತ್ರ ಸಲ್ಲಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಸಲ್ಫಾತ್ ಎಮಾಂಗಡ್ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು,  ಐಯುಎಂಎಲ್ ಬೆಂಬಲಿಗರು ಮತ್ತು ಎಡಪಕ್ಷಗಳಲ್ಲಿದ್ದವರು. ಆದರೆ  ಮೋದಿ ಜಾರಿಗೆ ತಂದ ಟ್ರಿಪಲ್ ತಲಾಖ್ ನಿಷೇಧದಿಂದಾಗಿ ಪ್ರಭಾವಿತೆಯಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಾನು 10 ನೇ ತರಗತಿ ಮುಗಿಸಿದ ನಂತರ 15 ವರ್ಷ ವಯಸ್ಸಿನಲ್ಲಿ ಮದುವೆಯಾಗಿದ್ದೆ. ಇದೇ … Read more