ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರನ್ನು ಹತ್ಯೆ| ದುಷ್ಕರ್ಮಿ ಈ ಘೋರ ಕೃತ್ಯ ನಡೆಸಿದ್ದೇಕೆ..?

arrest

ತಮಿಳುನಾಡು(02-02-2021): ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ವಿ ಬಾಲು ಅವರನ್ನು ಕೊಂದ ಆರೋಪದ ಮೇಲೆ ತೂತುಕುಡಿ ಜಿಲ್ಲಾ ಪೊಲೀಸರು ಮಂಗಳವಾರ ಮೆಕ್ಯಾನಿಕ್ ಆರ್ ಮುರುಗವೆಲ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸರಕು ಸಾಗಣೆ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಪ್ರಕರಣದಲ್ಲಿ ಸಬ್ ಇನ್ಸ್ ಪೆಕ್ಟರ್ ವಿ ಬಾಲು ಮೃತಪಟ್ಟಿದ್ದರು. ಘಟನೆ ಬಗ್ಗೆ ತನಿಖೆಗೆ ಶ್ರೀವೈಕಂಟಂನ ಡಿಎಸ್ಪಿಗೆ ಸೂಚಿಸಲಾಗಿತ್ತು ಎಂದು ತೂತುಕುಡಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಯಲುಮಾರ್ ಹೇಳಿದರು. ಘಟನೆ ಬಗ್ಗೆ ತನಿಖೆಯಲ್ಲಿ ಹತ್ಯೆ ಎನ್ನುವುದು ತಿಳಿದು ಬಂದಿದೆ. ಮುರುಗವೆಲ್ … Read more