ರೈಲ್ವೇ ಪೋಲೀಸ್ ವಶದಲ್ಲಿದ್ದ ಮೃತದೇಹವನ್ನು ಇಲಿಗಳು ಕಚ್ಚಿ ತಿಂದವು | ರೈಲ್ವೇ ಪೊಲೀಸರ ವಿರುದ್ಧ ಕೇಸು ದಾಖಲು

ಭೋಪಾಲ್(22-11-2020): ರೈಲು ಚಲಿಸುತ್ತಿರುವಾಗಲೇ ಮರಣ ಹೊಂದಿದ ಪ್ರಯಾಣಿಕರೊಬ್ಬರ ಮೃತದೇಹವನ್ನು ಇಲಿಗಳು ತಿಂದ ಘಟನೆ ಜರುಗಿದೆ. ಇದು ರೈಲ್ವೇ ಪೋಲೀಸರ ನಿರ್ಲಕ್ಷ್ಯತನವೆಂದು ಆರೋಪಿಸಲಾಗಿದೆ. ಮಧ್ಯಪ್ರದೇಶದ ಇಟಾರ್ಸಿ ನಗರದಲ್ಲಿ ಈ ಘಟನೆ ನಡೆದಿದ್ದು, ಮರಣ ಹೊಂದಿದವರ ಕುಟುಂಬಿಕರು ನೀಡಿದ ದೂರಿನನ್ವಯ ರೈಲ್ವೇ ಪೋಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಗ್ರಾದ ನಿವಾಸಿಯಾಗಿರುವ ಜಿತೇಂದ್ರ ಸಿಂಗ್ ಎಂಬವರು ಬೆಂಗಳೂರಿನಿಂದ ರೈಲು ಮೂಲಕ ದೆಹಲಿಗೆ ಹೋಗುವ ಸಮಯದಲ್ಲಿ ಕುಸಿದು ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಮೃತಪಟ್ಟಿರುವುದೆಂದು ದೃಢವಾಗಿತ್ತು. ಬಳಿಕ … Read more