ನಟ ಕಮಲಹಾಸನ್ ರವರ ಎಮ್ ಎನ್ ಎಮ್ ಪಕ್ಷದ ಖಜಾಂಚಿ ನಿವಾಸದ ಮೇಲೆ ಐಟಿ ದಾಳಿ – 11.56 ಕೋಟಿ ವಶಕ್ಕೆ.

ಕೊಯಿಂಬತ್ತೂರು : ಚಿತ್ರನಟ ಕಮಲ ಹಾಸನ್ ರವರ ಎಮ್ ಎನ್ ಎಮ್ ಪಕ್ಷದ ಖಜಾಂಚಿಯಾದ ಚಂದ್ರಶೇಖರ್ ರವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 11.56 ಕೋಟಿಯಷ್ಟು ಅಕ್ರಮ ಹಣವನ್ನು ವಶಪಡಿಸಲಾಗಿದೆ. ಕಳೆದ ಒಂದು ವಾರದಿಂದೀಚೆಗೆ ಐಟಿ ಇಲಾಖೆಯವರು ತಮಿಳುನಾಡಿನ ಹಲವು ಭಾಗಗಳಲ್ಲಿ ದಾಳಿ ನಡೆಸುತ್ತಿದ್ದಾರೆ.ಇದರ ಮುಂದುವರಿದ ಭಾಗವಾಗಿ ಚಂದ್ರಶೇಖರ್ ರವರ ನಿವಾಸದ ಮೇಲೆ ಇಂದು ದಾಳಿ ನಡೆಸಿದ್ದಾರೆ.ಚಂದ್ರಶೇಖರ್ ರವರ ಆದಾಯಕ್ಕೆ ಸಂಬಂಧಿಸಿದಂತೆ ಮಧುರೈ ಮತ್ತು ತಿರುಪ್ಪುರ್ ಗಳಲ್ಲೂ ಐಟಿ ಇಲಾಖೆ ದಾಳಿ … Read more