ವಿಜ್ಞಾನಿ ಮೊಹ್ಸೆನ್‌ ಹತ್ಯೆಯ ಹಿಂದೆ ಇಸ್ರೇಲ್! ಪರಮಾಣು ಯೋಜನೆ ಪ್ರಾರಂಭಿಸಿದ ಬಳಿಕ  ಹಲವು ಇರಾನ್ ವಿಜ್ಞಾನಿಗಳ ನಿಗೂಢ ಹತ್ಯೆ ನಡೆದಿತ್ತು!

iran scientist

ಟೆಹರಾನ್‌ (28-11-2020):  ಇರಾನಿನ ಪರಮೋಚ್ಚ ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಅವರ ಹತ್ಯೆಯನ್ನು ಇಸ್ರೇಲ್ ಮಾಡಿದ ಎಂದು ಇರಾನ್ ಆರೋಪಿಸಿದೆ. ಇರಾನ್‌ನ ಅಧ್ಯಕ್ಷ ಹಸನ್‌ ರೌಹಾನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ವಿಜ್ಞಾನಿಯ ಹತ್ಯೆಗೆ ನಾವು ಸಮಯಬಂದಾಗ ತಕ್ಕ  ಉತ್ತರ ಕೊಡುತ್ತೇವೆ. ಫಖ್ರಿಜಾದೆಹ್‌ ಅವರ ಹತ್ಯೆಯಿಂದ ಪರಮಾಣು ಯೋಜನೆಯು ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು ಪ್ರತಿಕ್ರಿಯಿಸಿ, ಪರಮಾಣು ಯೋಜನೆ ಪ್ರಾರಂಭಿಸಿದ ಬಳಿಕ ಹಲವು ವಿಜ್ಞಾನಿಗಳ ಹತ್ಯೆಯಾಗಿದೆ. ಇದರಂತೆಯೇ ಫಖ್ರಿಜಾದೆಹ್‌ ಅವರ … Read more