ಇಸ್ರೇಲಿಗರು ಯುಎಇಗೂ, ಯುಎಇಯನ್ನರು ಇಸ್ರೇಲಿಗೂ ಪ್ರಯಾಣಿಸಲು ಇನ್ನು ಮುಂದೆ ವೀಸಾದ ಅಗತ್ಯವಿಲ್ಲ

ಟೆಲ್ ಅವಿವ್(20-10-2020): ಇಸ್ರೇಲೀ ಪ್ರಜೆಗಳು ಯುಎಇಗೆ ಪ್ರಯಾಣಿಸಲು ಮತ್ತು ಯುಎಇ ಪ್ರಜೆಗಳು ಇಸ್ರೇಲಿಗೆ ಪ್ರಯಾಣಿಸಲು ಇನ್ನು ಮುಂದೆ ವೀಸಾದ ಅಗತ್ಯ ಬರುವುದಿಲ್ಲ. ಇಂತಹ ಒಂದು ಒಪ್ಪಂದ ಎರಡೂ ದೇಶಗಳ ನಡುವೆ ನಡೆದಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಬಹಿರಂಗಪಡಿಸಿದ್ದಾರೆ. ಇಸ್ರೇಲಿಗೆ ಆಗಮಿಸಿದ ಯುಎಇಯ ಪ್ರಥಮ ವಿಮಾನದಲ್ಲಿದ್ದ ರಾಜತಾಂತ್ರಿಕ ಪ್ರತಿನಿಧಿಗಳನ್ನು ಸ್ವಾಗತಿಸಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಎರಡೂ ದೇಶಗಳು ಸೇರಿ ವಾಣಿಜ್ಯ, ತಂತ್ರಜ್ಞಾನ ಮತ್ತು ವೈಮಾನಿಕ ಕ್ಷೇತ್ರಗಳಲ್ಲಿ ನಾಲ್ಕು ಬಹುಮುಖ್ಯ … Read more