ಕೋವಿಡ್ ನಂತಿರುವ ರೋಗ ಜಾನುವಾರಗಳಲ್ಲಿ ಪತ್ತೆ! ಗೋವುಗಳಿಗೂ ಐಸೋಲೇಶನ್!

cow

ಶಿವಮೊಗ್ಗ (24-10-2020): ಕೋವಿಡ್ ಗೆ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಆಘಾತವುಂಟಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಜಾನುವಾರಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದು ಕೂಡ ಸಾಂಕ್ರಾಮಿಕ ರೋಗವಾಗಿದ್ದು, ನೇರ ಸಂಪರ್ಕದಿಂದ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪಾಕ್ಸ್ ವಿರಿಡೆ ಎಂಬ ವೈರಸ್​ನಿಂದ ಹರಡುವ ಚರ್ಮಗಂಟು ರೋಗ ಪತ್ತೆಯಾಗಿದೆ. ಈ ರೋಗ ಈ ಮೊದಲು ಕೇರಳ ಹಾಗೂ ಒರಿಶಾದಲ್ಲೂ ಕಂಡುಬಂದಿತ್ತು ರೋಗವುಳ್ಳ ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಚರ್ಮಗಂಟು ರೋಗ ಹರಡುತ್ತದೆ. … Read more