ಟರ್ಕಿಯಲ್ಲಿ ಪ್ರಬಲ ಭೂಕಂಪನ; ಕನಿಷ್ಠ 6 ಸಾವು

turkey

ಇಸ್ತಾಂಬುಲ್‌(30/10/2020): ಟರ್ಕಿಯಲ್ಲಿ ಇಂದು ಸಂಭವಿಸಿದ ಪ್ರಬಲ ಭೂಕಂಪದಲ್ಲಿ   ಕನಿಷ್ಠ 6 ಜನರು ಮೃತಪಟ್ಟಿದ್ದಾರೆ, 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಈ ಭೂಕಂಪನ ಸಂಭವಿಸಿದ್ದು, ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದ ಹಲವಾರು ಕಟ್ಟಡಗಳು ನೆಲಕ್ಕುರುಳಿವೆ. ‘ಇಜ್ಮಿರ್‌ನಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. 120 ಮಂದಿ ಗಾಯಗೊಂಡಿದ್ದಾರೆ. 38 ಆಂಬುಲೆನ್ಸ್‌ಗಳು, ಎರಡು ಹೆಲಿಕಾಪ್ಟರ್‌ಗಳು ಆಂಬ್ಯುಲೆನ್ಸ್ ಮತ್ತು 35 ವೈದ್ಯಕೀಯ ರಕ್ಷಣಾ ತಂಡಗಳು ಇಜ್ಮೀರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ,’ ಎಂದು ಟರ್ಕಿಯ ಆರೋಗ್ಯ … Read more

ಪ್ರಧಾನಿ ಸಂದರ್ಶನದಲ್ಲಿರುವಾಗಲೇ ಲೈವ್ ಭೂಕಂಪ: ಪ್ರಧಾನಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

islnd pm

ಐಸ್ಲ್ಯಾಂಡ್(23-10-2020): ನೈರುತ್ಯ ಐಸ್ಲ್ಯಾಂಡ್ ನಲ್ಲಿ ಪ್ರಧಾನಿ ಕಾತ್ರಿನ್ಸ್ ಜಾಕೊಬ್ಸ್ ಡಾಟರ್ ಲೈವ್ ಸಂದರ್ಶನದಲ್ಲಿರುವಾಗಲೇ ಭೂಕಂಪನ ಸಂಭವಿಸಿದ್ದು, ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಭೂಕಂಪನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾಷಿಂಗ್ಟನ್ ಪೋಸ್ಟ್ ನ ವಿದೇಶಾಂಗ ವ್ಯವಹಾರಗಳ ಅಂಕಣಕಾರ ಡೇವಿಡ್ ‌ಇಗ್ನಾಟ್ಯೂಸ್ ಅವರು, ಪ್ರಧಾನಿ ಕಾತ್ರಿನ್ ಅವರನ್ನು ಸಂದರ್ಶನ ನಡೆಸುತ್ತಿದ್ದರು. ಈ ವೇಳೆ ಭೂಕಂಪನ ಸಂಭವಿಸಿದೆ. ಪ್ರಧಾನಿ ಕಾತ್ರಿನ್ ಓ ಮೈ ಗಾಡ್‌ ಭೂಕಂಪ ಎಂದು ಈ ವೇಳೆ ಪ್ರತಿಕ್ರಿಸಿಯಿಸಿದ್ದು, ಭಯಾನಕ ಸನ್ನಿವೇಶದಲ್ಲೂ ಪ್ರಧಾನಿ ಕಾತ್ರಿನ್ ದೈರ್ಯದಿಂದಿದ್ದರು. ಎಂದು … Read more