ರೈತರನ್ನು ತಡೆಯಲು ಘಾಜಿಪುರ ಗಡಿಯಲ್ಲಿ ಹಾಕಿದ್ದ ಕಬ್ಬಿಣದ ಮೊಳೆಗಳನ್ನು ತೆಗೆಯುತ್ತಿರುವ ದೃಶ್ಯದ ವಿಡಿಯೋ ವೈರಲ್

iron nailse

ನವದೆಹಲಿ(04-02-2021): ಸುದ್ದಿ ಸಂಸ್ಥೆ ಎಎನ್‌ಐ  ಟ್ವೀಟ್ ಮಾಡಿದ ವೀಡಿಯೊವೊಂದರಲ್ಲಿ, ಘಾಜಿಪುರ ಗಡಿ ರಸ್ತೆಗೆ ಬಡಿದ ಕಬ್ಬಿಣದ ಮೊಳೆಗಳನ್ನು ವ್ಯಕ್ತಿಯೊಬ್ಬರು ತೆಗೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅವರು ಪ್ರತಿಭಟನಾಕಾರರಾಗಿದ್ದಾರೆಯೇ ಅಥವಾ ಕಬ್ಬಿಣದ ಮೊಳೆಗಳನ್ನು ತೆಗೆಯಲು ಪೊಲೀಸರು ಅವರಿಗೆ ಸೂಚಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ರೈತರನ್ನು ತಡೆಯಲು ರಸ್ತೆಗಳಲ್ಲಿ ಹಾಕಿದ್ದ ಕಬ್ಬಿಣದ ಮೊಳೆಗಳು, ಬಹು-ಪದರದ ಕಬ್ಬಿಣ ಮತ್ತು ಕಾಂಕ್ರೀಟ್ ಬ್ಯಾರಿಕೇಡ್‌ಗಳು, ತಂತಿಗಳನ್ನು ದೆಹಲಿ-ಉತ್ತರ ಪ್ರದೇಶದ ಗಡಿಯಲ್ಲಿ ಹಾಕಲಾಗಿತ್ತು. #WATCH | Nails that were fixed near barricades at Ghazipur … Read more